ಕುಂಚಿಟಿಗರ ಸಾಂಸ್ಕೃತಿಕ ಇತಿಹಾಸ

Author : ಎಂ. ಎಚ್. ನಾಗರಾಜು

Pages 305

₹ 200.00




Year of Publication: 2003
Published by: ಅನಿಕೇತನ ಕನ್ನಡ ಬಳಗ
Address: 126, ಅನಿಕೇತನ, 1ನೇ ಮುಖ್ಯರಸ್ತೆ, ವಿನಾಯಕನಗರ, ಶಂಕರ್‌ನಾಗ್‌ ವೃತ್ತ, ಬನಶಂಕರಿ 1ನೇ ಹಂತ, 2ನೇ ವಿಭಾಗ, ಬೆಂಗಳೂರು 560050
Phone: 95386 35551

Synopsys

‘ಕುಂಚಿಟಿಗರ ಸಾಂಸ್ಕೃತಿಕ ಇತಿಹಾಸ’ ಎಂ. ಎಚ್‌. ನಾಗರಾಜು ಅವರ ಕೃತಿಯಾಗಿದೆ. ಪ್ರಸ್ತುತ ಪುಸ್ತಕದಲ್ಲಿ ಕುಂಚಿಟಿಗ ಜನಾಂಗದ ಮೂಲವನ್ನು ಶೋಧಿಸುತ್ತ ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದಾರೆ. ಉಪಸಂಸ್ಕೃತಿ ಒಳಪಂಗಡಗಳನ್ನು ಅಧ್ಯಯನ ಮಾಡುವ ವರಿಗೆ ಒಂದು ಕೈಪಿಡಿಯಂತಿದೆ.

About the Author

ಎಂ. ಎಚ್. ನಾಗರಾಜು

ಎಂ. ಎಚ್. ನಾಗರಾಜು ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮರಳೇನಹಳ್ಳಿಯವರು. ಮರಳೇನಹಳ್ಳಿ, ದೊಡ್ಡಬಳ್ಳಾಪುರ, ಬೆಂಗಳೂರುಗಳಲ್ಲಿ ಶಿಕ್ಷಣ ಪೂರೈಸಿ, ರಾಜ್ಯದ ವಿವಿಧ ಪದವಿ ಪೂರ್ವ ಕಾಲೇಜುಗಳಲ್ಲಿ ಇತಿಹಾಸ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸದ್ಯ ನಿವೃತ್ತರು. ತುಮಕೂರಲ್ಲಿ ವಾಸವಾಗಿದ್ದಾರೆ. ಏಕಕಾಲದಲ್ಲಿ ಇತಿಹಾಸ-ಸಾಹಿತ್ಯ ಸಮ್ಮಿಲನ, ಜೊತೆಯಲ್ಲಿ ಗಾಂಧಿ, ಅಂಬೇಡ್ಕರ್, ಬಸವ, ಬುದ್ಧರ ಚಿಂತನೆಗಳನ್ನು ಸಮಗ್ರೀಕರಿಸಿದ ರೀತಿಯಲ್ಲಿ ಇವರ ಬರಹಗಳಿವೆ. ಕೃತಿಗಳು :  ಒಕ್ಕಲಿಗರು ಮತ್ತು ಪರಭೇದಗಳು, ಕುಂಚಿಟಿಗರ ಒಕ್ಕಲಿಗರವಲ್ಲವೇ?’, ಮರೆಯಲಾಗದ ಮಾಲಿಮರಿಯಪ್ಪ, ‘ಸಾಧನೆಯ ಹಾದಿಯಲ್ಲಿ ಬಿ.ರಂಗಣ್ಣ’, ‘ಫೌಜುದಾರ್ ಬೋರೇಗೌಡ, ‘ಗುಬ್ಬಿಹೊಸಹಳ್ಳಿ ಪ್ರಭುಗಳು, ‘ಧರ್ಮಪ್ರಕಾಶನ ಡಿ. ಬನುಮಯ್ಯ’, ‘ಸಾಮಾಜಿಕ ಹೋರಾಟಗಾರ W.H ಹನುಮಂತಪ್ಪ ...

READ MORE

Reviews

ಹೊಸತು-2004- ಮಾರ್ಚ್

ಇದೊಂದು ಜನಾಂಗೀಯ ಇತಿಹಾಸದ ಅಧ್ಯಯನ, ಪ್ರಾಚೀನ ಕಾಲದಿ೦ದಲೇ ಜನರು ಒಂದು ಪ್ರದೇಶದಿಂದ ಇನ್ನೊಂದೆಡೆಗೆ ಕುಂಟಿಎಗರ ಸಾಂಸ್ಕೃತಿಕ ಇತಿಹಾಸ ಅನೇಕ ಕಾರಣಗಳಿಗಾಗಿ ವಲಸೆ ಹೋಗುತ್ತಿದ್ದರು. ತಮಗನುಕೂಲವಾದಲ್ಲಿ ಭೌಗೋಳಿಕ ವಾಗಿ ನೆಲೆನಿಂತು ಸಾಕಷ್ಟು ಸಾಂಸ್ಕೃತಿಕ - ಐತಿಹಾಸಿಕ ದಾಖಲೆ ನಿರ್ಮಿಸಿ ತಮ್ಮ ಹಿರಿಮೆ ತೋರಿದ್ದಾರೆ. ಪ್ರಸ್ತುತ ಪುಸ್ತಕದಲ್ಲಿ ಕುಂಚಿಟಿಗ ಜನಾಂಗದ ಮೂಲವನ್ನು ಶೋಧಿಸುತ್ತ ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದಾರೆ. ಉಪಸಂಸ್ಕೃತಿ ಒಳಪಂಗಡಗಳನ್ನು ಅಧ್ಯಯನ ಮಾಡುವ ವರಿಗೆ ಒಂದು ಕೈಪಿಡಿಯಂತಿದೆ. ಆ ಜನಾಂಗದ ಪ್ರಮುಖರನ್ನೂ ಪರಿಚಯಿಸಲಾಗಿದೆ.

Related Books