ಮೂರು ಹಿಂಡಿನವರು

Author : ಕೆ. ಬಸಪ್ಪ

Pages 156

₹ 160.00




Year of Publication: 2017
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583276
Phone: 08022372388

Synopsys

ಬಳ್ಳಾರಿ ಜಿಲ್ಲೆಯನ್ನು ಕೇಂದ್ರೀಕರಿಸಿ ಡೊಳ್ಳಿನ ಪದಗಳನ್ನು ಸಂಗ್ರಹಿಸಿದ್ದೇ ಈ ಕೃತಿ ’ಮೂರು ಹಿಂಡಿನವರು.’ ಸಮುದಾಯಗಳ ಸಾಂಸ್ಕೃತಿಕ ಅಧ್ಯಯನದ ದೃಷ್ಟಿಯಿಂದ ಇಂತಹ ಕೃತಿಗಳು ಪ್ರಮುಖವಾಗುತ್ತವೆ. ಏಕೆಂದರೆ, ಸಾಮಾಜಿಕ ಆಚರಣೆಗಳು ಸಾಂಸ್ಕೃತಿಕವಾಗಿ ಮುಖ್ಯ ಅಂಶಗಳಾಗುತ್ತವೆ ಎಂಬುದನ್ನು ಮರೆಯುವಂತಿಲ್ಲ. ಹೀಗಾಗಿ, ’ಮೂರು ಹಿಂಡಿನವರ” ಕೃತಿ ಕುರುಬ ಸಮೂಹದ ಸಮಾಜ ಹಾಗೂ ಸಾಂಸ್ಕೃತಿಕ ಆಯಾಮಗಳನ್ನು ತೆರೆದು ತೋರಿಸುತ್ತದೆ.

About the Author

ಕೆ. ಬಸಪ್ಪ
(28 July 1970)

ಸಾಹಿತಿ ಕೆ.ಬಸಪ್ಪ ಬಳ್ಳಾರಿ ಜಿಲ್ಲೆಯ ಕೌಲ್‍ಬಜಾರ್‌ನ ಬಂಡಿಹಟ್ಟಿ ಗ್ರಾಮದಲ್ಲಿ 1970 ಜುಲೈ 28 ರಂದು ಜನಿಸಿದರು.  ತಂದೆ ಸಿದ್ದಪ್ಪ ತಾಯಿ ದೇವಮ್ಮ. ಬಯಲಾಟ, ಜನಪದ ಕಲೆ, ಗೀತೆ, ಪತ್ರಿಕೋದ್ಯಮ, ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಆಸಕ್ತಿ. ಎಂ.ಎ. ಪದವೀಧರರು. 1998 ರಿಂದ 2001ರವರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಡಾ.ಸ.ಚಿ.ರಮೇಶ್ ಅವರ ಮಾರ್ಗದರ್ಶನದಲ್ಲಿ “ಬಳ್ಳಾರಿಯ ಕೌಲ್‍ಬಜಾರ್‌ನ ಸಾಂಸ್ಕೃತಿಕ ಅಧ್ಯಯನ” ಎಂಬ ವಿಷಯದ ಮೇಲೆ ಮಹಾಪ್ರಬಂಧ ಮಂಡಿಸಿ ಪಿಹೆಚ್.ಡಿ  ಪದವಿ ಪಡೆದರು. ’ಮೂರು ಹಿಂಡಿನವರು’ ಜನಪದ ಡೊಳ್ಳಿನ ಹಾಡುಗಳ ಕೃತಿ ಬರೆದಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ 2017ರಲ್ಲಿ ಪ್ರಕಟವಾಗಿದೆ.  ನಾಡಿನ ...

READ MORE

Related Books