ಜೀವಿಜ್ಞಾನ

Author : ಕ್ಷಮಾ ವಿ ಭಾನುಪ್ರಕಾಶ್

Pages 137

₹ 165.00




Year of Publication: 2023
Published by: ಸಹನಾ ಪಬ್ಲಿಕೇಶನ್
Address: ನಂ. 1641, 2ನೇಕ್ರಾಸ್, 1ನೇ ಮೈನ್, 5ನೇ ಹಂತ, ಬಿ.ಇ.ಎಂ.ಎಲ್. ಲೇಔಟ್, ರಾಜರಾಜೇಶ್ವರಿನಗರ, ಬೆಂಗಳೂರು - 98
Phone: 9066618708, 9206644551

Synopsys

ಗಾಳಿ, ನೀರು, ಭೂಮಿ, ಜೀವವೈವಿಧ್ಯ - ಇವೆಲ್ಲಾ ಸಂಪತ್ತೆಂದು ತಿಆಯದ, ತಿಅದೂ ತಲೆಕೆಡಿಸಿಕೊಳ್ಳದ ಅವಿವೇಕಿ ಮಾನವ ಅವುಗಳನ್ನು ಹಾಳುಗೆಡವುದರ ನಿಸ್ವೀಮ. ಅಂತಹವರು ನಮ್ಮಲ್ಲೇ ಅಡಣರಬಹುದು, ನಮ್ಮ ಅಕ್ಕಪಕ್ಕದಲ್ಲೂ ಖಂಡಿತವಾಗಿ ಇರಬಹುದು. ಪರಿಸರದ, ಜೀವಜಗತ್ತಿನ ಅನೇಕ ಅಸಕ್ತಿಕರ ವಿಷಯಗಳನ್ನು ಚರ್ಚಿಸುತ್ತಾ, ಅವುಗಳ ಪ್ರಾಮುಖ್ಯತೆಯನ್ನು ಅಲಯುತ್ತಾ, ಪಲಸರದ ಅಧೋಗತಿಯನ್ನು ಜ್ಞಾಪಿಸುತ್ತಾ ಸಾಗುವ ಪುಟ್ಟ ಪುಟ್ಟ ಬರಹಗಳ ಗುಚ್ಚವಿದು. ಈ ಬರಹಗಳು, ಕನ್ನಡದ ಅನೇಕ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ ಮತ್ತು ವಿಜ್ಞಾನಿಗಳ ಹಾಗೂ ಜನಸಾಮಾನ್ಯರ ನಡುವೆ ವಿಜ್ಞಾನ ಸಂವಹನದ ಕೊಂಡಿಗಳಾಗಿವೆ. ಇವುಗಳನ್ನೋಲದ ಓದುಗರು, ಮೆಚ್ಚಿ ಇವುಗಳ ಬಗ್ಗೆ ಹೊಗಳಲು ಕರೆ ಮಾಡಿದಾಗ, ಮತ್ತಷ್ಟು ತಿಳೆಯಲು ಆಸಕ್ತಿ ತೋಲದಾಗ, ಗೊಂದಲಗಳನ್ನು ಬಗೆಹಲಸಿಕೊಳ್ಳೋಕೆ ಪತ್ರ ಬರೆದಾಗ, 'ಪಲಸರದೊಂದಿಗೆ ಇನ್ನು ಮೇಲಾದ್ರೂ ಸಮನ್ವಯದಲ್ಲಿ ಬದುಕುತ್ತೇವೆ' ಎಂದು ಶಪಥ ಮಾಡಿದಾಗ ದೊರೆತ ಸಾರ್ಥಕತೆ, ವಿಜ್ಞಾನ ಸಂವಹನವನ್ನು ಮತ್ತಷ್ಟು ಜವಾಬ್ದಾಲಯುತವಾಗಿ ನಿರ್ವಹಿಸುವಂತೆ ಮಾಡಿದೆ. ನಿಮ್ಮನ್ನು ಓದಿಗೆ, ಯೋಚನೆಗೆ ಹಚ್ಚಿದರೆ ಕೃತಿಯ ಸಾರ್ಥಕತೆ ಹೆಚ್ಚಿದಂತೆ ಎಂಬುದು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಲಾಗಿದೆ.

About the Author

ಕ್ಷಮಾ ವಿ ಭಾನುಪ್ರಕಾಶ್

ಕಲಾವಿದೆ, ಲೇಖಕಿ ಕ್ಷಮಾ ವಿ ಭಾನುಪ್ರಕಾಶ್ ಅವರು ಗಾಯಕಿಯೂ ಹೌದು. ಕೃತಿಗಳು: ಒರಿಗಾಮಿಯಲ್ಲರಳಿದ ಸಾಧಕ, ವಿಜ್ಞಾನ ಲೋಕದ ಜ್ಞಾನಕುಸುಮಗಳು (50 ಸಾಧಕಿಯರು) ...

READ MORE

Related Books