ಕಳ್ಳ ಪೊಲೀಸ್ ಮತ್ತು ಹೈಜಾಕ್ಡ್

Author : ಸುಚೇತಾ ಗೌತಮ್

Pages 152

₹ 125.00




Year of Publication: 2019
Published by: ಶ್ರೀನಿವಾಸ ಪುಸ್ತಕ ಪ್ರಕಾಶನ
Address: #164/A, ಮೊದಲ ಮಹಡಿ, ಎಂ.ಆರ್.ಎನ್. ಕಟ್ಟಡ, ಕನಕಪುರ ಮುಖ್ಯ ರಸ್ತೆ, ಬಸವನಗುಡಿ, ಬೆಂಗಳೂರು-560004
Phone: 9844048406

Synopsys

ಕಳ್ಳ, ಪೊಲೀಸ್ ಮತ್ತು ಹೈಜಾಕ್ಡ್ ಎಂಬುದು ಲೇಖಕಿ ಸುಚೇತಾ ಗೌತಮ್ ಅವರ ಸೈಬರ್ ಅಪರಾಧಗಳ ಸರಣಿ ಕುರಿತ ಪತ್ತೇದಾರಿ ಕಾದಂಬರಿ. ಸೈಬರ್‍ ಅಪರಾಧ ಕುರಿತಂತೆ ಬರೆಯುವ ಕಾದಂಬರಿಗಳ ಪೈಕಿ ಈ ಕೃತಿಯು ನಾಲ್ಕನೆಯದು. ಸೋಮಾಲಿಯಾದ ಹಡಗುಗಳ್ಳರು ಭಾರತದ ನೌಕೆಯನ್ನು ಹೈಜಾಕ್ ಮಾಡಿದ್ದು, ಈ ಪ್ರಕ್ರಿಯೆಯಲ್ಲಿ ಇತರೆ ದೇಶಗಳು ಹೇಗೆ ಭಾಗಿಯಾಗಿದ್ದಾರೆ ಮತ್ತು ಏಕೆ ಭಾಗಿಯಾಗುತ್ತಾರೆ ಎಂಬ ಕಥಾವಸ್ತುವನ್ನು ಹೊಂದಿದೆ.

About the Author

ಸುಚೇತಾ ಗೌತಮ್

ಸುಚೇತಾ ಗೌತಮ್ ಅವರು ಎಂ. ಟೆಕ್ ಪದವೀಧರೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಸದ್ಯ, ಸಾಫ್ಟ್ ವೇರ್ ಕಂಪೆನಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದಾರೆ. ಸೈಬರ್ ಕ್ರೈಮ್ ಸರಣಿ, ವೈಜ್ಞಾನಿಕ ಹಾಗೂ ಸಾಮಾಜಿಕ ಕಥೆ, ಕಾದಂಬರಿಗಳನ್ನು ತರಂಗ, ಸುಧಾ, ಕರ್ಮವೀರ, ಕಸ್ತೂರಿ ಮತ್ತು ಇತರೆ ವಾರ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಆಂಗ್ಲ ಭಾಷೆಯಲ್ಲಿ ಪ್ರವಾಸ ಕಥನಗಳನ್ನುಬ್ಲಾಗ್ ( https://suchetagautham.blogspot.com) ನಲ್ಲಿ ಬರೆಯುತ್ತಾರೆ. “ಮೂವತ್ತು ಸಾವಿರ ವರ್ಷಗಳ ನಂತರ ಮತ್ತು ಇತರ ಕಥೆಗಳು” ಅವರ ಸಾಮಾಜಿಕ, ವೈಜ್ಞಾನಿಕ ಕಥೆಗಳ ಹಾಗೂ ಐಟಿ ಕ್ಷೇತ್ರದಲ್ಲಿ ನಡೆಯುವ ಒಂದು ವಿಭಿನ್ನ ಪತ್ತೇದಾರಿ ಕಥಾ ಸಂಕಲನ. "BLR ಝೀರೋ” ಮತ್ತು “ಬೈನರಿ” ಸೈಬರ್ ಕ್ರೈಮ್ ಸರಣಿಯ ಮೊದಲ ಹಾಗೂ ಎರಡನೆಯ ಕಿರು ...

READ MORE

Related Books