ಯಮಧೂತರು

Author : ಸುದರ್ಶನ ದೇಸಾಯಿ

Pages 220

₹ 120.00

Synopsys

ಸುದರ್ಶನ್ ದೇಸಾಯಿಯವರು ಪ್ರಖ್ಯಾತ ಪತ್ತೇದಾರಿ ಲೇಖಕರು. ಅವರ ಪ್ರತಿಯೊಂದು ಕಥೆಯೂ ವಿಭಿನ್ನವಾಗಿ, ರೋಚಕವಾಗಿರುತ್ತದೆ... ಅದರಲ್ಲಿ ಯಮದೂತರು ಒಂದು. ನಮ್ಮ ದೇಶದವರೆ ಶತ್ರು ರಾಷ್ಟ್ರದ ಜೊತೆಗೂಡಿ ಹಣಕ್ಕಾಗಿ ಸಂಚು ಮಾಡುವ ದೇಶದ್ರೋಹಿಗಳನ್ನು ಬಲು ಚಾಣಾಕ್ಷತೆಯಿಂದ ಕಂಡುಹಿಡಿಯುವ ಪತ್ತೇದಾರಿ ಕಥೆ. ಕೆಲವೊಮ್ಮೆ ವಿಜ್ಞಾನಿಗಳು ಮಾಡುವನು ಪ್ರಳಯಾಂತಕ ಪ್ರಯೋಗಗಳು ದೇಶಕ್ಕೆ ಮಾರಕವಾಗುವಂತಹ ಅದು ಶತ್ರುವಿನ ಕೈಗೆ ಸಿಕ್ಕಾಗ..ಹೀಗೆ ಕತೆ ಸಾಗುತ್ತದೆ…

About the Author

ಸುದರ್ಶನ ದೇಸಾಯಿ
(14 January 1945 - 31 July 2012)

ಲೇಖಕ ಸುದರ್ಶನ ದೇಸಾಯಿ ಅವರು ಮೂಲತಃ ಧಾರವಾಡದವರು. ತಂದೆ- ಕೃಷ್ಣರಾವ ರಾಮಾರಾವ ದೇಸಾಯಿ. ತಾಯಿ- ರಾಧಾಬಾಯಿ. ವಿದ್ಯಾಭ್ಯಾಸವನ್ನು ಧಾರವಾಡದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆ, ಮಾಳಮಡ್ಡಿಯ ಕೆ.ಇ.ಬೋರ್ಡ್ ಹೈಸ್ಕೂಲಿನಲ್ಲಿ ಪೂರ್ಣಗೊಳಿಸಿದರು. ಬಾಸೆಲ್ ಮಿಷನ್ ಟ್ರೈನಿಂಗ್ ಕಾಲೇಜಿನಿಂದ ಟಿ.ಸಿ.ಎಚ್. ತರಬೇತಿ ಪಡೆದು  ಧಾರವಾಡದ ಗುಲಗುಂಜಿ ಕೊಪ್ಪದ ಸರಕಾರಿ ಶಾಲೆಯಲ್ಲಿ  ಶಿಕ್ಷಕರಾಗಿ ದುಡಿದರು.1977ರಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡರು.  ಪ್ರಜಾಮತ ವಾರಪತ್ರಿಕೆಯ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ತಮ್ಮ ಸಪ್ತಪದಿ ಕತೆಗೆ ಮೂರನೆ ಬಹುಮಾನ ಪಡೆದರು. ಆನಂತರದಲ್ಲಿ ಸುಮಾರು 60ಕ್ಕೂ ಹೆಚ್ಚು ಸಣ್ಣಕತೆಗಳನ್ನು ರಚಿಸಿದರು. ಅವರ ಕಥೆಗಳಾದ ಅಪರಿಚಿತ, ಕರಿನಾಯಿ, ನೆಲುವಿಗೆ ಹಾರದ ಬೆಕ್ಕು ಹಾಗೂ ...

READ MORE

Related Books