ಕನ್ನಡ ಮೂಲಭೂತ ತಾಂತ್ರಿಕ ಚಿತ್ರ ರಚನಾಭ್ಯಾಸ

Author : ಈಶ್ವರಾಚಾರ್ಯ

Pages 356

₹ 150.00




Year of Publication: 2002
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560008
Phone: 080-22107710

Synopsys

ಈ ಕೃತಿಯೂ ಕೈಗಾರಿಕ ಕ್ಷೇತ್ರದ ತಾಂತ್ರಿಕ ಶಾಸ್ತ್ರಕ್ಕೆ ಸಂಬಂಧಿಸಿದ್ದಾಗಿದ್ದು, ತಂತ್ರಜ್ಞಾನ ಕ್ಷೇತ್ರಕ್ಕೂ ಪ್ರಯೋಜನ ಆಗುವಂತಹದು. ಪ್ರಾಚೀನ ಕಾಲದಿಂದ ಹಿಡಿದು ಆಧುನಿಕ ಕಾಲದವರೆಗೂ ಕೈಗಾರಿಕ ಕ್ಷೇತ್ರದಲ್ಲಿ ಎಲ್ಲಾ ಮಾಹಿತಿಯನ್ನು ಬರೀ ಚಿತ್ರದ ಮೂಲಕವೇ ತೋರಿಸುತ್ತಾ ಬಂದಿದ್ದಾರೆ. ಆದರೆ ಆಧುನಿಕತೆಯ ನಂತರ ಪ್ರತಿಯೊಂದು ವಿಷಯವನ್ನು ಚಿತ್ರ , ಮತ್ತು ಭಾಷೆಯ ಜೊತೆ ಜೊತೆಗೆ ಪರಿಗಣನೆಗೆ ತೆಗೆದುಕೊಂಡು ಒಟ್ಟೊಟ್ಟಿಗೆ ಸಾಗಿದೆ. ಹೀಗೆ ಹಲವು ಸಂಗತಿಗಳನ್ನು ಈಶ್ಚರಾಚಾರ್ಯರು ಈ ಕೃತಿಯಲ್ಲಿ ವಿವರವಾಗಿ ಕಟ್ಟಿಕೊಟ್ಟಿದ್ದಾರೆ.

Related Books