ಶಿಳ್ಳೇಕ್ಯಾತ

Author : ಸಣ್ಣವೀರಣ್ಣ ದೊಡ್ಡಮನಿ

Pages 268

₹ 100.00




Year of Publication: 2008
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಶಿಳ್ಳೇಕ್ಯಾತ ಸಮುದಾಯದ ಬದುಕು, ಶಿಕ್ಷಣ, ಅಭಿವೃದ್ಧಿ ಮುಂತಾದ ಹಲವಾರು ಮೂಲಭೂತ ಸೌಲಭ್ಯಗಳ ಕುರಿತು ಈ ಕೃತಿಯು ಅಧ್ಯಯನ ನಡೆಸಿ ಬರೆದಿದೆ. ಕರ್ನಾಟಕದಲ್ಲಿ ನೆಲೆಸಿರುವ ಈ ಸಮುದಾಯವು ಶಿಕ್ಷಣದಿಂದ ವಂಚಿತರಾಗಿ ಬದುಕುತ್ತಿದ್ದು, ಇದಕ್ಕೆ ಕಾರಣ, ಈ ಬಿಕ್ಕಟ್ಟಿನಿಂದ ಹೊರಬರಲು ಬೇಕಾದ ಸೌಲಭ್ಯಗಳ ಕುರಿತು ಈ ಕೃತಿಯು ಚರ್ಚಿಸುತ್ತದೆ. 

Related Books