ಜೀವ ಕೊಡುವ ಅಮೃತ ಬಿಂದು

Author : ಹುಲಿಕಲ್ ನಟರಾಜ್

Pages 180

₹ 146.00




Year of Publication: 2016
Published by: ಪವಾಡ ಸಂಶೋಧನಾ ಕೇಂದ್ರ
Address: ದೊಡ್ಡ ಬಳ್ಳಾಪುರ, ಜಿ: ಬೆಂಗಳೂರು ಗ್ರಾಮಾಂತರ

Synopsys

ಪವಾಡ ಬಯಲು ಕಾರ್ಯಕ್ರಮ ಖ್ಯಾತಿಯ ಹುಲಿಕಲ್ ನಟರಾಜ್ ಅವರು ಬರೆದ ಕೃತಿ-ಜೀವ ಕೊಡುವ ಅಮೃತ ಬಿಂದು. ಪವಾಡಗಳ ಹೆಸರಿನಲ್ಲಿ ಜನಸಾಮಾನ್ಯರನ್ನು ಶೋಷಿಸುವ ದುಷ್ಕರ್ಮಿಗಳ ವಿರುದ್ಧ ನಡೆಸಿದ ಜಾಗೃತಿ ಚಳವಳಿಯ ಭಾಗವಾಗಿ ಲೇಖಕರು ಈ ಕೃತಿಯಲ್ಲಿ ವೈಜ್ಞಾನಿಕ ತಿಳಿವಳಿಕೆ ನೀಡಿದ್ದಾರೆ. ನೀವೂ ಮಾಡಿ ಪವಾಡ ಮಾಲಿಕೆಯಡಿ ಈ ಕೃತಿ ಪ್ರಕಟಗೊಂಡಿದ್ದು, ವೈಜ್ಞಾನಿಕತೆ ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.

About the Author

ಹುಲಿಕಲ್ ನಟರಾಜ್

ಹುಲಿಕಲ್ ನಟರಾಜ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನವರು. ಪವಾಡ ಬಯಲು ಕಾರ್ಯಕ್ರಮದ ಮೂ;ಲಕ ಜನಸಾಮಾನ್ಯರಲ್ಲಿಯ ಮೂಢನಂಬಿಕೆಗಳ ನಿರ್ಮೂಲನೆಗಾಗಿ ತಮ್ಮ ವ್ಯಕ್ತಿಗತ ನೆಲೆಯಲ್ಲಿ ಹೊರಾಟವನ್ನೇ ಆರಂಭಿಸಿದವರು. ವೈಜ್ಞಾನಿಕ ತಳಹದಿಯ ಸಂಸ್ಥೆ-ಸಂಘಟನೆಗಳೊಂದಿಗೆ ಸೇರಿ ಸಾಮಾಜಿಕ ವೈಜ್ಞಾನಿಕತೆಯ ಬಲವರ್ಧನೆಗೆ ಶ್ರಮಿಸುತ್ತಿದ್ದು, ಇವರ ಈ ಸೇವೆಗಾಗಿ ರಾಷ್ಟ್ರ ಪ್ರಶಸ್ತಿಯೂ ದೊರಕಿದೆ. ಹುಲಿಕಲ್ ನಟರಾಜ್ ನೀವೂ, ಆರೋಗ್ಯದತ್ತ ನಮ್ಮ ಪಯಣ, ಮನಸೇಕೆ ಹೀಗೆ, ನಿಮ್ಮ ಯಶಸ್ಸಿಗೆ ನೀವೇ ರೂವಾರಿ, ನಿಮ್ಮ ಖುಷಿ ನಿಮ್ಮ ಕೈಯಲ್ಲಿ, ಅಂಗೈಯಲ್ಲಿ ಆರೋಗ್ಯ, ಜೀವ ಕೊಡುವ ಅಮೃತ ಬಿಂದು, ಇದೂ ಸಾಧ್ಯ, ನೀವೂ ಮಾಡಿ ಪವಾಡ, ಭಾಗ-1, ನೀವೂ ಂಆಡಿ ...

READ MORE

Related Books