ವಿಜ್ಞಾನ ಪದವಿವರಣ ಕೋಶ

Author : ವಿವಿಧ ಲೇಖಕರು

Pages 468

₹ 500.00




Year of Publication: 2000
Published by: ನವಕರ್ನಾಟಕ ಪಬ್ಲಿಕೇಶನ್‌
Address: 101, ಎಂಬಸಿ ಸೆಂಟರ್, ಕ್ರೂಸೆಂಟ್ ರಸ್ತೆ, ಕುಮಾರ್ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080-22203580/01/02

Synopsys

'ವಿಜ್ಞಾನ ಪದವಿವರಣ ಕೋಶ’ವಿವಿಧ ಲೇಖಕರ ಕೃತಿಯಾಗಿದೆ. ಸುಮಾರು 12000 ವೈಜ್ಞಾನಿಕ ಹಾಗೂ ದಿನಬಳಕೆಯ ತಾಂತ್ರಿಕ ಪದಗಳನ್ನೊಳಗೊಂಡಿರುವ ಈ ನಿಘಂಟಿನಲ್ಲಿ ವಿಜ್ಞಾನ ವಿಭಾಗದ ಎಲ್ಲಶಾಖೆಗಳ ಪದಗಳನ್ನೂ ಸೇರ್ಪಡಿಸಲಾಗಿದೆ. ಪಠ್ಯ ಭಾಗದಲ್ಲಿ ಆಕಾರಾಧಿಯಾಗಿ ಕನ್ನಡ ಪದಗಳನ್ನು ಪಕ್ಕದಲ್ಲಿ ಅವುಗಳ ಸಮಾನ ಇಂಗ್ಲೀಷ್‌ ಪದಗಳನ್ನು ಬಳಸಲಾಗಿದೆ.

About the Author

ವಿವಿಧ ಲೇಖಕರು

. ...

READ MORE

Related Books