ಹೃದ್ರೋಗಿಗಳಿಗೆ 201 ಆಹಾರದ ಸಲಹೆಗಳು

Author : ಬಿಮಲ್ ಛಾಜರ್

Pages 169

₹ 140.00




Year of Publication: 2018
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು

Synopsys

ಹೃದ್ರೋಗಿಗಳಿಗೆ ಆಹಾರದ 201 ಸಲಹೆಗಳು ಎಂಬುದು ಡಾ. ಬಿಮಲ್ ಛಾಜರ್ ಅವರು ರಚಿಸಿದ ಕೃತಿ. ಆಹಾರ ತಿನಿಸುಗಳಿದ್ದರೂ ಯಾವುದನ್ನು ಯಾವಾಗ, ಎಷ್ಟು ತಿನ್ನಬೇಕು ಎಂಬುದರ ವಿವೇಕ ಅಗತ್ಯ. ಏಕೆಂದರೆ, ಪ್ರತಿ ಆಹಾರದ ತಿನಿಸು ತನ್ನದೇ ರುಚಿ ಮಾತ್ರವಲ್ಲ; ಜೀವಸತ್ವಗಳನ್ನು ಪ್ರೌಷ್ಟಿಕ ಅಂಶಗಳನ್ನು ಒಳಗೊಂಡಿರುತ್ತದೆ. ದೇಹದೊಳಕ್ಕೆ ಸೇರಿದ ಮೇಲೆ ಅವು ಉಂಟು ಮಾಡುವ ರಾಸಾಯನಿಕ ಕ್ರಿಯೆಗಳು ಸಹ ವಿಭಿನ್ನವಾಗಿರುತ್ತವೆ. ಎಲ್ಲವೂ ಸರಿಯಾಗಿ ಆರೋಗ್ಯಕರವಾಗಿ ನಡೆಯಬೇಕಾದರೆ ಆಹಾರ ತಿನಿಸುಗಳ ಆರೋಗ್ಯಕರ ಮಾಹಿತಿಗಳನ್ನು ಪ್ರತಿ ವ್ಯಕ್ತಿಯೂ ತಿಳಿದಿರಬೇಕಾದ ಅಂಶ. ಈ ಹಿನ್ನೆಲೆಯಲ್ಲಿ, ಅತ್ಯುತ್ತಮ ಮಾಹಿತಿ ನೀಡುವ ಕೃತಿ ಇದು.

About the Author

ಬಿಮಲ್ ಛಾಜರ್

ಡಾ. ಬಿಮಲ್ ಛಾಜರ್ ಅವರು ಲೇಖಕರು. ವೃತ್ತಿಯಿಂದ ವೈದ್ಯರು. ಆರೋಗ್ಯಕ್ಕೆ ಸಂಬಂಧಿಸಿದಂತೆ ಜನಸಮೂಹದಲ್ಲಿ ಜಾಗೃತಿ ಮೂಡಿಸಲು ವೈದ್ಯಕೀಯ ಮಾಹಿತಿ ಒಳಗೊಂಡ ಕೃತಿಗಳನ್ನು ರಚಿಸಿದ್ದಾರೆ.    ಕೃತಿಗಳು: ಹೃದಯರೋಗ : ಹಿಮ್ಮೆಟ್ಟಿಸಲು ಐದು ಸುಲಭ ಸೋಪಾನಗಳು, ತೂಕ ಇಳಿಸಲು 201 ಸಲಹೆಗಳು, ...

READ MORE

Related Books