ಹೂವು ದೇವರ ಸೇವೆಗೆ

Author : ನವರತ್ನರಾಂ

Pages 168

₹ 85.00




Year of Publication: 2011
Published by: ಹೇಮಂತ ಸಾಹಿತ್ಯ
Address: ಬೆಂಗಳೂರು
Phone: 0802350 7170

Synopsys

ಸಾಹಿತಿ ನವರತ್ನರಾಂ ಅವರ ಕೃತಿ ‘ಹೂವು ದೇವರ ಸೇವೆಗೆ’ ಸಾಂಸಾರಿಕ ಕಥೆಯಾಗಿದೆ. ಪತ್ನಿ ಉಷಾ ನವರತ್ನರಾಮ್ ಮತ್ತು ಮಗಳು ಆರತಿ ವೆಂಕಟೇಶ್ ಬರೆದಿರುವ ಸಾಮಾಜಿಕ ಕಾದಂಬರಿಗಳ ಸಾಲಿನಲ್ಲೇ, ನವರತ್ನರಾಮ್ ಅವರು ಬರೆದ ಈ ಕಾದಂಬರಿಯೂ ಶೋಭಿಸುತ್ತದೆ. ಈ ಕಥಾನಕದಲ್ಲಿ ಕಮಲಮ್ಮ, ಶಂಕರ ಶಾಸ್ತ್ರಿ, ರವಿ,ಕಾಮಿನಿ, ಶಿವರಾಮಯ್ಯ ಸೇರಿದಂತೆ ಹಲವು ಪಾತ್ರಗಳು ಓದುಗರನ್ನು ತಮ್ಮತ್ತ ಸೆಳೆಯುತ್ತವೆ. ಪ್ರಥಮ ಮುದ್ರಣ 1990, 2ನೇ ಮುದ್ರಣ 2011

About the Author

ನವರತ್ನರಾಂ
(03 December 1932 - 17 October 1991)

ಕಾದಂಬರಿಕಾರ ನವರತ್ನರಾಂ ಅವರು ಬೆಂಗಳೂರಿನಲ್ಲಿ 1932 ಡಿಸೆಂಬರ್‌ 3ರಂದು ಜನಿಸಿದರು. ತಾಯಿ ಪುಟ್ಟಮ್ಮ. ತಂದೆ ನವರತ್ನರಾಮರಾವ್‌. ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಸರ್ಕಾರಿ ಕಾಲೇಜಿನಲ್ಲಿ ಇಂಟರ್‌ ಮೀಡಿಯೆಟ್‌ ಶಿಕ್ಷಣ ಮುಗಿಸಿದರು. ಕಲಾ ಮಂದಿರದ ಮಿತ್ರರೊಡಗೂಡಿ ‘ಚಿತ್ರ ಕಲಾವಿದರು’ ತಂಡ ಕಟ್ಟಿ ನಾಟಕ ರಚನೆಯಲ್ಲಿ ತೊಡಗಿಸಿಕೊಂಡರು. ಅಕ್ಕಪಕ್ಕ, ಕೆಂಬೂತ, ಕನಸು-ನನಸು ಸೇರಿದಂತೆ ಐವತ್ತಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ.   ಪ್ಯಾರಿಸ್ಸಿನಿಂದ ಪ್ರೇಯಸಿಗೆ, ನವರತ್ನ ರಾಮಾಯಣ, ಹೂವೊಂದು ದುಂಬಿ ನೂರೊಂದು, ಜಗವೆಲ್ಲ ಒಂದೇ ಸಿವ, ನೆರೆಹೊರೆಯವರ ಹೊರೆ, ಹಾಲು-ಹಾಲಾಹಲ, ಕಲ್ಲರಳಿ ಹೂವಾಯಿತು, ಜಿವ ಯಾವ ಕುಲ ಆತ್ಮ ಯಾವ ...

READ MORE

Related Books