ಹೂ ಗೊಂಚಲು

Author : ವನಜಾ ಚಂದ್ರಶೇಖರ್‌

Pages 171

₹ 110.00




Year of Publication: 2014
Published by: ಜ್ಞಾನ ದೀಪಿಕ ಎಜ್ಯುಕೇಶನ್ ಟ್ರಸ್ಟ್
Address: ಬೆಂಗಳೂರು-560086

Synopsys

'ಹೂ ಗೊಂಚಲು’ ಕೃತಿಯಲ್ಲಿ ಆಕರ್ಷಕವಾದ ಲೇಖನಗಳಿವೆ. ಇಲ್ಲಿ 37ಕಥೆಗಳು, 18 ಅನುಭವಗಳ ನಿರೂಪಣೆ ಮತ್ತು 16 ಹಬ್ಬ ಹರಿದಿನಗಳ ಬಗ್ಗೆ ಬರಹಗಳಿವೆ. ತಮ್ಮ ಬದುಕಿನ ಅನೇಕ ಹಂತಗಳಲ್ಲಿ ಆಗಿ ಹೋದ ಘಟನೆಗಳು, ಸನಿಹಕ್ಕೆ ಬಂದ ವ್ಯಕ್ತಿಗಳು, ನೋಡಿದ ದೃಶ್ಯಗಳು, ಅನುಭವಗಳನ್ನು ಲೇಖಕಿ ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.

Related Books