ಸಮಾನಾಂತರ ಬ್ರಹ್ಮಾಂಡದಲ್ಲಿ

Author : ಚೇತನ್ ಕುಮಾರ್ ನವಲೆ

Pages 160

₹ 199.00




Year of Publication: 2022
Published by: ನವಲೆ ಪ್ರಕಾಶನ
Address: ಹೂವಿನಹಡಗಲಿ-583219

Synopsys

'ಸಮಾನಾಂತರ ಬ್ರಹ್ಮಾಂಡದಲ್ಲಿ' ಎಂಬುದು ವೈಜ್ಞಾನಿಕ ರೋಚಕತೆಯ ಕಾದಂಬರಿಯಾಗಿದ್ದು, ದೇಶದಲ್ಲಿ ಈ ವಿಷಯವನ್ನು ವಿಭಿನ್ನವಾಗಿ ಬರೆದಿರುವ ಮೊದಲ ಬರಹಗಾರ ಎಂಬ ವಿಮರ್ಶೆ ಪಡೆದು, ಇಸ್ರೋ ವಿಜ್ಞಾನಿಗಳು ಇಷ್ಟಪಟ್ಟಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯಮಟ್ಟದ ಕವಿಗೋಷ್ಟಿ ಹಾಗೂ ಸಾಧಕರಿಗೆ ಸನ್ಮಾನ ಎಂಬ ಸುಜ್ಞಾನ ವಿದ್ಯಾಪೀಠ ಅವರ ಕಾರ್ಯಕ್ರಮದಲ್ಲಿ ಕನ್ನಡ ರತ್ನ ಪ್ರಶಸ್ತಿ ಇವರಿಗೆ ದೊರಕಿದೆ.

About the Author

ಚೇತನ್ ಕುಮಾರ್ ನವಲೆ

ಚೇತನ್ ಕುಮಾರ್ ನವಲೆ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಒಬ್ಬ ಕನ್ನಡ ಬರಹಗಾರ. ಹುಟ್ಟೂರು ಹೂವಿನ ಹಡಗಲಿ. ವಾಸ ಬೆಂಗಳೂರು. ಜೀವಚೇತನ, ಸಮಾನಾಂತರ ಬ್ರಹ್ಮಾಂಡದಲ್ಲಿ, ಭವ್ಯಚೇತನ, ದಿವ್ಯಚೇತನ, ಗಂಡುಜನ್ಮವೇಕೆ? ಇವರ ಕೃತಿಗಳು. ಜೀವಚೇತನ ಕವನಸಂಕಲನದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಪ್ರಶಸ್ತಿಗಳು: ಕನ್ನಡರತ್ನ ಪ್ರಶಸ್ತಿ ...

READ MORE

Related Books