ಪತ್ರಿಕೋದ್ಯಮ ವಿವಿಧ ಆಯಾಮಗಳು

Author : ಹಂಪೇಶ್ ಕೆ.ಎಸ್.

Pages 124

₹ 90.00




Year of Publication: 2017
Published by: ಸ್ನೇಹ ಪ್ರಿಂಟರ್‍ಸ್‌
Address: ನಂ 16, 1ನೇ ಮುಖ್ಯರಸ್ತೆ, ಶ್ರೀ ರಾಘವೇಂದ್ರ ಮಠ ರಸ್ತೆ, ಪಾಪರೆಡ್ಡಿಪಾಳ್ಯ, 11ನೇ ಬ್ಲಾಕ್, ನಾಗರಭಾವಿ 2ನೇ ಹಂತ, ಬೆಂಗಳೂರು
Phone: 9845062549

Synopsys

ಪತ್ರಿಕೋದ್ಯಮದಲ್ಲಿ ಅಪಾರ ಅನುಭವ ಪಡೆದಿರುವ, ವೃತ್ತಿನಿರತರ ಹಾಗೂ ಶೈಕ್ಷಣಿಕವಾಗಿ ತೊಡಗಿಸಿಕೊಂಡಿರುವ ಹಲವು ಪ್ರಮುಖರ ಲೇಖನಗಳನ್ನೊಳಗೊಂಡ ಪತ್ರಿಕೋದ್ಯಮ ಕುರಿತಾಗಿ ಈ ಪುಸ್ತಕ ವಿವರಿಸುತ್ತದೆ. ಪುಸ್ತಕದ ಪಠ್ಯ ವಾಸ್ತವ ದೃಷ್ಠಿ ಹಾಗೂ ಪ್ರಾಯೋಗಿಕ ನೆಲೆಯಲ್ಲಿ ಗಟ್ಟಿಯಾಗಿದ್ದವರೆ ಈ ಕ್ಷೇತ್ರದಲ್ಲಿ ಜಯಿಸಲು ಸಾಧ್ಯ ಎಂಬುದು ಮುಖ್ಯ ಸಂಗತಿ. ಈ ನಿಟ್ಟಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಈ ಕೃತಿ ನಿರ್ದೇಶನ ನೀಡಬಲ್ಲದು.

About the Author

ಹಂಪೇಶ್ ಕೆ.ಎಸ್.

ಪತ್ರಿಕೆ ಹಾಗೂ ಜರ್ನಲ್‍ಗಳಲ್ಲಿ ಲೇಖನಗಳನ್ನು ಪ್ರಕಟಿಸಿರುವ ಡಾ. ಹಂಪೇಶ್ ಕೆ ಎಸ್ ಪ್ರಸ್ತುತ ಸಹಾಯಕ ಪ್ರಾಧ್ಯಾಪಕರಾಗಿ ಎಸ್.ಡಿ.ಎಂ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹತ್ತು ವರ್ಷಗಳ ಬೋಧನಾ ಅನುಭವ ಹೊಂದಿರುವ ಇವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.  ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಕಲ್ಲಹಳ್ಳಿ ಇವರ ಹುಟ್ಟೂರು. ಪದವಿವರೆಗಿನ ವ್ಯಾಸಂಗವನ್ನು ಭದ್ರಾವತಿಯಲ್ಲಿ ಮುಗಿಸಿ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಪದವಿ ನಂತರ ಪಿಹೆಚ್‍ಡಿ ಪಡೆದರು. ಕುವೆಂಪು ವಿಶ್ವವಿದ್ಯಾನಿಲಯ ಹಾಗೂ ಗುಲ್ಬರ್ಗ ವಿಶ್ವವಿದ್ಯಾನಿಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಪತ್ರಿಕೋದ್ಯಮದ ವಿವಿಧ ಮಜಲುಗಳು, ಸಂಪಾದನೆ ...

READ MORE

Related Books