ಅನನ್ಯ ಕಲಾಸಾರಥಿ ನಂಜುಂಡರಾವ್

Author : ನಂ. ನಾಗಲಕ್ಷ್ಮಿ

Pages 217

₹ 475.00




Year of Publication: 2013
Published by: ಪ್ರೊ. ಎಂ.ಎಸ್. ನಂಜುಂಡರಾವ್ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್ (ರಿ.), ೨೨/೧, ಸ್ವೃತಿ, ವೆಸ್ಟ್ ಪಾರ್ಕ್ ರಸ್ತೆ, ೧೦ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು-೫೬೦ ೦೦೩

Synopsys

ಬೆಂಗಳೂರಿನ ಪ್ರತಿಷ್ಠಿತ ಚಿತ್ರಕಲಾ ಶಿಕ್ಷಣ ಸಂಸ್ಥೆಯಾಗಿರುವ ಕರ್ನಾಟಕ ಚಿತ್ರಕಲಾ ಪರಿಷತ್ತನ್ನು ರೂಪಿಸಿದ ಎಂ.ಎಸ್. ನಂಜುಂಡರಾವ್ ಅವರು ಸ್ವತಃ ಕಲಾವಿದರೂ ಹೌದು. ಖಾದಿ ಗ್ರಾಮೋದ್ಯೋಗ ಮಂಡಳಿಯ ಶ್ರೇಯಸ್ಸಿಗೆ ದುಡಿದವ ಅವರ ಜೀವನ ಮತ್ತು ಸಾಧನೆಯನ್ನು ಈ ಕೃತಿ ಪರಿಚಯಿಸುತ್ತದೆ. ಕಣ್ಮನ ಸೆಳೆಯುವ ಆಕರ್ಷಕ ವಿನ್ಯಾಸದಲ್ಲಿ ಛಾಯಾಚಿತ್ರಗಳನ್ನು ಅಳವಡಿಸಲಾಗಿಎ. ಗಣ್ಯರ ಅನಿಸಿಕೆಗಳನ್ನು ದಾಖಲಿಸಲಾಗಿದೆ. ಇದೊಂದು ವಿಶಿಷ್ಟ ಕೃತಿ.

Related Books