Year of Publication: 2006 Published by: ಕನ್ನಡ ಸಾಹಿತ್ಯ ಪರಿಷತ್ತು Address: ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು. 560018
Synopsys
ಕರ್ನಾಟಕದಲ್ಲಿ ಚಿತ್ರಕಲೆಯ ಬೆಳವಣಿಗೆಯ ಬಗ್ಗೆ ಅಧ್ಯಯನ ಮಾಡಿ ರಚಿಸಿದ ಕೃತಿ ಇದು. ಇಲ್ಲಿ ಬಂಡೆಯಾಸರೆಯ ಕಲೆಯಿಂದ ಕಂಪ್ಯೂಟರ್ ಕಲೆವರೆಗಿನ ಎಲ್ಲಾ ಹಂತಗಳನ್ನು ಗುರುತಿಸಿ ಮತ್ತು ಕಲಾಬೆಳವಣಿಗೆಗೆ ಕಾರಣರಾದವರನ್ನು ಮತ್ತು ಅಂದಿನ ಸಂದಂರ್ಭಗಳನ್ನು ದಾಖಲಿಸುವ ಪ್ರಯತ್ನ ಮಾಡಲಾಗಿದೆ.
About the Author
ಎಲ್. ಶಿವಲಿಂಗಪ್ಪ
ಮೈಸೂರು ಆರ್ಟ್ ಗ್ಯಾಲರಿಯ ಅಧ್ಯಕ್ಷರಾದ ಎಲ್.ಶಿವಲಿಂಗಪ್ಪಅವರು ವಚನಗಳಿಗೆ ಚಿತ್ರರೂಪ ಕೊಟ್ಟ ಜಗತ್ತಿನ ಮೊದಲ ಕಲಾವಿದರು. ಕಲಾವಿದ ಎಲ್.ಶಿವಲಿಂಗಪ್ಪ ಅವರು ವಚನಕಾರರು ಹಾಗೂ ವಚನಗಳ ತಿರುಳಿಗೆ ಪೂರಕವಾಗಿ ಚಿತ್ರ ರಚಿಸಿದ ಶಿವಲಿಂಗಯ್ಯ ಅವರ ಸಾಧನೆ ಎಲ್ಲರೂ ಮೆಚ್ಚುವಂತದ್ದು ...