ಭಾರತೀಯ ಚಿತ್ರಕಲೆ

Author : ಆರ್. ಜಿ. ರಾಯಕರ

Pages 48

₹ 5.00




Year of Publication: 1996
Published by: ಕರ್ನಾಟಕ ಲಲಿತಾಕಲಾ ಅಕಾಡೆಮಿ
Address: ಕನ್ನಡಭವನ, ನೃಪತುಂಗರಸ್ತೆ, ಬೆಂಗಳೂರು- 560002

Synopsys

‘ಭಾರತೀಯ ಚಿತ್ರಕಲೆ’ ಕರ್ನಾಟಕ ಲಲಿತಕಲಾ ಅಕಾಡೆಮಿಯ ಜನಪ್ರಿಯ ಕಲಾ ಮಾಲಿಕೆಯಲ್ಲಿ ಪ್ರಕಟವಾದ ಕೃತಿ. ಇದು ಕಲೆ ಹಾಗೂ ಜನಸಾಮಾನ್ಯರ ನಡುವೆ ಇರುವ ಕಂದರವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಲಲಿತಕಲಾ ಅಕಾಡೆಮಿ ಈ ಮಾಲಿಕೆಯನ್ನು ಆರಂಭಿಸಿತ್ತು. ಸಮಕಾಲೀನ ಕಲೆಯ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ಈ ಕೃತಿ ರಚನೆಯಾಗಿದೆ. ಇದರಲ್ಲಿ ದೃಶ್ಯಕಲೆಯ ತಾತ್ವಿಕ ಆಶಯಗಳು ಭಾರತೀಯ ಚಿತ್ರಕಲೆಯ ಕುರಿತಾದ ಮಹತ್ವದ ಮಾಹಿತಿಗಳಿವೆ.

About the Author

ಆರ್. ಜಿ. ರಾಯಕರ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ 1934ರಲ್ಲಿ ಜನಿಸಿದ ಆರ್.ಜಿ. ರಾಯಕರರು, ಮುಂಬಯಿಯ ಸರ್. ಜೆ. ಜೆ. ಕಲಾಶಾಲೆಯ ಪದವೀಧರರು. ಅವರು 35 ವರ್ಷ ಕಲಾ ಅಧ್ಯಾಪಕರಾಗಿ ದುಡಿದು ನಿವೃತ್ತರಾಗಿರುವರು. ರಾಜ್ಯ ಕಲಾಶಿಕ್ಷಣ, ಕಲಾರಂಗಕ್ಕೆ ಚಿರಪರಿಚಿತರು. ಅವರು ನುರಿತ ಲೇಖಕರಾಗಿ, ೯ ಕೃತಿಗಳು ಪ್ರಕಟಗೊಂಡಿವೆ. ಆಧ್ಯಾತ್ಮಿಕ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ರಂಗಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿದ್ದಾರೆ. ಆಕಾಶವಾಣಿಯಿಂದ ಭಾಷಣಗಳು ಬಿತ್ತರಿಸಲ್ಪಟ್ಟಿವೆ. ರಾಜ್ಯದ ಪ್ರಮುಖ ಸಂಗ್ರಹಗಾರರು ಹಾಗೂ ಕಲಾವಿದರ ಬಳಗದಲ್ಲಿ ಚಿರಪರಿಚಿತರು. 1989ರಲ್ಲಿ ರಾಜ್ಯೋತ್ಸವ ಹಾಗೂ 1981ರಲ್ಲಿ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ' ಗಳನ್ನು ನೀಡಿ ಸರಕಾರ ಅವರನ್ನು ...

READ MORE

Related Books