ಬಳ್ಳಾರಿ ಜಿಲ್ಲೆಯ ಚಿತ್ರಕಲೆ

Author : ಎಚ್. ಈ. ಬಸವರಾಜಪ್ಪ

Pages 40

₹ 10.00




Year of Publication: 2006
Published by: ಪ್ರಸಾರಂಗ
Address: ಕನ್ನಡ ಯೂನಿವರ್ಸಿಟಿ, ಹಂಪಿ, ವಿದ್ಯಾರಣ್ಯ. 583 276

Synopsys

ಸಂಸ್ಕೃತಿಯನ್ನು ಅರಿಯಲು ಇರುವ ಆಕರಗಳಲ್ಲಿ ಚಿತ್ರಕಲೆಗೆ ಒಂದು ವಿಶಿಷ್ಟವಾದ ಸ್ಥಾನವಿದೆ. ಆ ದಿಸೆಯಲ್ಲಿ ಚಿತ್ರಕಲೆಯ ಮುಖಾಂತರ ಮಾನವ ಸಂಸ್ಕೃತಿಯನ್ನು ಹೇಗೆ ವ್ಯಕ್ತಗೊಳಿಸಿದ್ದಾನೆ ಎಂಬುದು ಮುಖ್ಯವಾಗುತ್ತದೆ. ಸಂಸ್ಕೃತಿಯ ಒಮದು ಭಾಗವೇ ಆಗಿರುವ ಚಿತ್ರಕಲೆಯು ಇತಿಹಾಸವನ್ನು ಪುನಾರಚಿಸಲು ಸಹಾಯಕವಾಗಿದೆ. ಈ ಕೃತಿಯಲ್ಲಿ ಬಳ್ಳಾರಿ ಜಿಲ್ಲೆಯ ಚಿತ್ರಕಲೆಯ ಪರಿಚಯವನ್ನು ಮಾಡಲಾಗಿದೆ.

Related Books