ಲ್ಯಾಟಿನ್ ಕಾನೂನು ಸೂತ್ರಗಳು ಮತ್ತು ಪದಗಳ ನಿಘಂಟು

Author : ರಮೇಶ್

Pages 278

₹ 150.00




Year of Publication: 2017
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560128
Phone: 152 - 23183311, 23183312

Synopsys

ಲ್ಯಾಟಿನ್ ಕಾನೂನು ಸೂತ್ರಗಳನ್ನು ಮತ್ತು ಪದಗಳನ್ನು ಅವು ಇರುವಂತೆಯೇ ಇಂಗ್ಲಿಷ್ ಭಾಷೆಯು ತನ್ನ ಕಾನೂನಿನ ಪರಿಭಾಷೆಯಲ್ಲಿ ಉಳಿಸಿಕೊಂಡಿದೆ. ಇಂತಹ ಸೂತ್ರಗಳ ಮತ್ತು ಪದಗಳ ಅರ್ಥವನ್ನು ತಿಳಿಹೇಳುವಕೋಶಗಳು ಅಗತ್ಯವಾಗಿದ್ದು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಹೊರತಂದಿರುವ ಈ ಕೋಶವು ಆ ಕೊರತೆಯನ್ನು ತುಂಬಬಹುದು.

ಈ ನಿಘಂಟಿನಲ್ಲಿ ಸರಿ ಸುಮಾರು ಮೂರು ಸಾವಿರಕ್ಕಿಂತಲೂ ಹೆಚ್ಚಿನ ಲ್ಯಾಟಿನ್ ಕಾನೂನುಸೂತ್ರಗಳು ಮತ್ತು ಪದಗಳು ಉಲ್ಲೇಖವಾಗಿವೆ. ಲ್ಯಾ ಲ್ಯಾಟಿನ್ ಕಾನೂನುಸೂತ್ರಗಳು ಮತ್ತು ಪದಗಳನ್ನುಇಂಗ್ಲಿಷ್ ಭಾಷೆಗೆಮತ್ತು ಇಂಗ್ಲಿಷಿನಿಂದ ಕನ್ನಡಕ್ಕೆ ತರ್ಜುಮೆ ಮಾಡಲಾಗಿದೆ. ಈ ನಿಘಂಟಿನಲ್ಲಿ ಬಳಸಿರುವ ಕಾನೂನು ಸೂತ್ರಗಳು ಮತ್ತು ಪದಗಳು ಬಹುಮಟ್ಟಿಗೆ ಎಲ್ಲಾ ಕಾನೂನು ವಿಷಯಗಳನ್ನು ಒಳಗೊಂಡಿದ್ದು, ಕಾನೂನು ಪದವಿ, ಸ್ನಾತಕೋತ್ತರಪದವಿ, ಪಿಎಚ್.ಡಿ.ಪದವಿ ವಿದ್ಯಾರ್ಥಿಗಳಿಗೆ, ಕನ್ನಡಮಾದ್ಯಮದಲ್ಲಿ ಅಭ್ಯಾಸಮಾಡುತ್ತಿರುವ ಕಾನೂನು ವಿದ್ಯಾರ್ಥಿಗಳಿಗೆ, ಉಪನ್ಯಾಸಕರು, ನ್ಯಾಯಾಧೀಶರುಗಳಿಗೆ ಈ ನಿಘಂಟು ಉಪಯುಕ್ತವಾಗಿದೆ.

Related Books