ಮುಕ್ಕೊಡೆ

Author : ಸಿ.ಎಸ್. ವಾಸುದೇವನ್

Pages 372

₹ 200.00
Year of Publication: 2011
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583 276

Synopsys

ಕರ್ನಾಟಕ ಇತಿಹಾಸ ಅಕಾಡೆಮಿಯಲ್ಲಿ ಮಂಡಿತವಾಗಿರುವ ಜೈನ ಸಂಬಂಧಿ ಲೇಖನಗಳನ್ನು ಪರಿಷ್ಕರಿಸಿ, ಸಂಪಾದಿಸಿದ ಕೃತಿ ’ಮುಕ್ಕೊಡೆ’. ಕನ್ನಡ ವಿಶ್ವವಿದ್ಯಾಲಯವು ಜೈನ-ಸಂಸ್ಕೃತಿ ಕುರಿತು ವಿಚಾರ ಸಂಕಿರಣ, ಕಾರ್ಯಾಗಾರ ಹಾಗೂ ಪ್ರಕಟಣೆಗಳನ್ನು ಆಯೋಜಿಸುತ್ತಾ ಬಂದಿರುವುದರ ಭಾಗವಾಗಿ ಈ ಕೃತಿಯು ಪ್ರಕಟಗೊಂಡಿದೆ.

Related Books