ಎಸ್.ಎಲ್. ಭೈರಪ್ಪ

Author : ದೇಶ ಕುಲಕರ್ಣಿ

Pages 112

₹ 60.00




Year of Publication: 2009
Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪಬ್ಲಿಕೇಷನ್ಸ್‌ (ಪ್ರೈ.) ಲಿ. ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: (080-22203580/01/02)

Synopsys

ಕನ್ನಡದ ಪ್ರಮುಖ ಕಾದಂಬರಿಕಾರ ಡಾ. ಎಸ್.ಎಲ್.ಭೈರಪ್ಪ ಅವರ ಬದುಕು ಬರಹಗಳ ಬಗ್ಗೆ ಸಂಕ್ಷಿಪ್ತ ವಿವರ ನೀಡುವ ಪುಸ್ತಕವಿದಾಗಿದೆ.

About the Author

ದೇಶ ಕುಲಕರ್ಣಿ
(25 February 1938 - 26 April 2009)

ಕನ್ನಡದ ಹಿರಿಯ ಕವಿ, ಕಥೆಗಾರ ಹಾಗೂ ವಿಮರ್ಶಕ ದೇಶ ಕುಲಕರ್ಣಿ ಅವರು 1938 ಫೆಬ್ರುವರಿ 25ರಂದು ಬೆಂಗಳೂರಿನಲ್ಲಿ ಜನಿಸಿದರು. ಕೇಂದ್ರ ಸರ್ಕಾರಿ ಅಧಿಕಾರಯಾಗಿ ಕೆಲಸ ಮಾಡಿರುವ ಇವರು ಬರೆದ ಪ್ರಮುಖ ಕೃತಿಗಳೆಂದರೆ ಋತು ಸಂಹಾರ, ಕೊಂಪೆಯಲ್ಲಿ ಕೋಗಿಲೆ, ನೆಪವಿಲ್ಲದ ಪ್ರೀತಿ, ಕೊಂಪೆಯಲ್ಲಿ ಕೋಗಿಲೆಕವನಗಳು), ಸೋಲೋ (ಸಣ್ಣಕಥೆ) ಪಾರಪತ್ಯ (ನಾಟಕ) . ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 2009 ಏಪ್ರಿಲ್ 26ರಂದು ಮರಣ ಹೊಂದಿದರು.  ...

READ MORE

Related Books