ಸುದ್ದಿ ಮಾಧ್ಯಮ ಮತ್ತು ಮಹಿಳೆ

Author : ಜ್ಯೋತಿ ಇರ್ವತ್ತೂರು

Pages 68

₹ 75.00




Year of Publication: 2019
Published by: ಕರ್ನಾಟಕ ಮಾಧ್ಯಮ ಅಕಾಡೆಮಿ ಬೆಂಗಳೂರು
Address: ಪೋಡಿಯಂ ಬ್ಲಾಕ್‌, ವಿಶ್ವೇಶ್ವರಯ್ಯ ಕೇಂದ್ರ, ಬೆಂಗಳೂರು -560001
Phone: 08022860164

Synopsys

'ಸುದ್ದಿ ಮಾಧ್ಯಮ ಮತ್ತು ಮಹಿಳೆ' ಜ್ಯೋತಿ ಇರ್ವತ್ತೂರು ಅವರ ಕೃತಿಯಾಗಿದೆ. ಸಮಾನತೆಯನ್ನು ತರುವಲ್ಲಿಯೂ ಪ್ರಮುಖವಾದುದು. ಯೋಚಿಸುವ ಬಗೆ ಬದಲಾಗಲು ವಸ್ತುಸ್ಥಿತಿಯನ್ನು ಮನದಟ್ಟು ಮಾಡಬೇಕಾಗುತ್ತದೆ. ಹಾಗಾಗಿ ಈಗಾಗಲೇ ಯಾವುದೇ ಅನುಭವ ಅಥವಾ ಪೂರ್ವಾಗ್ರಹ ಚಿಂತನೆಯ ಆಧಾರದ ಮೇಲೆ ಹರಿದು ಬರುವ ಯೋಚನಾ ರೀತಿಯ ದಿಕ್ಕನ್ನು ಬದಲಿಸಬೇಕಾಗುತ್ತದೆ. ಇನ್ನು ಒಟ್ಟಾರೆ ಈ ಪುಸ್ತಕದಲ್ಲಿ ನಾನು ಹೇಳಲು ಅಥವಾ ಉಲ್ಲೇಖಿಸಲು ಹೊರಟಿರುವುದು ಪತ್ರಕರ್ತೆಯರ ಸ್ಥಿತಿಗತಿ, ಪತ್ರಕರ್ತೆಯರ ಕುರಿತಂತೆ ತಾರತಮ್ಯದ ಧೋರಣೆಯನ್ನು ಅನುಸರಿಸಲಾಗುತ್ತಿದೆಯೇ? ಆಗುತ್ತಿದ್ದರೆ ಯಾವ ರೀತಿಯಲ್ಲಿ ಮತ್ತು ಸ್ವಂತ ಅನುಭವದ ಮೇಲೆ ಆ ಕಹಿ ಘಟನೆಯನ್ನು ಪತ್ರಕರ್ತೆಯರು ವ್ಯಕ್ತಪಡಿಸಿರುವ ಸ್ವಂತ ಉದಾಹರಣೆಗಳನ್ನು ಕೊಡುವ ಮೂಲಕ ವಾಸ್ತವ ಪರಿಸ್ಥಿತಿಯನ್ನು ತೆರೆದಿಡುವ ಪ್ರಯತ್ನ ಮಾಡಲಾಗಿದೆ. ಆಗ ನಿಜವಾಗಿಯೂ ಪತ್ರಕರ್ತೆಯರು ವೃತ್ತಿ ಬದುಕಿನಲ್ಲಿ ಸಾಗುತ್ತಿರುವ ದಿಕ್ಕು, ದಿಸೆ, ಸವಾಲು, ಸಂಕಷ್ಟ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಲು ಸಾಧ್ಯವಾಗುತ್ತದೆ.

About the Author

ಜ್ಯೋತಿ ಇರ್ವತ್ತೂರು

ಜ್ಯೋತಿ ಇರ್ವತ್ತೂರು 23 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಸೇವೆಸಲ್ಲಿಸಿದ್ದಾರೆ. ...

READ MORE

Related Books