ವಡ್ಡಾರಾಧನೆ ಕಥಾಲೋಕ

Author : ಆರ್.ಎಲ್. ಅನಂತರಾಮಯ್ಯ

₹ 125.00




Year of Publication: 2012
Published by: ಸಾಧನಾ ಪ್ರಕಾಶನ
Address: # 15/176, 1ನೇ ಮಹಡಿ, ಡಾ. ರಾಜ್ ಪ್ರತಿಮೆ ಎದುರು, ಬಳೇಪೇಟೆ, ಬೆಂಗಳೂರು-560053
Phone: 9480088960

Synopsys

ಕನ್ನಡ ಸಾಹಿತ್ಯದ ಮೊಟ್ಟಮೊದಲ ಗದ್ಯಕೃತಿ ಮತ್ತು ಕನ್ನಡದ ಸಣ್ಣ ಕಥೆಗಳಿಗೆ ಆರಂಭ ಎಂಧೇ ಖ್ಯಾತಿಯ ವಡ್ಡಾರಾಧನೆಯು ಕಥೆಗಳನ್ನು ಒಳಗೊಂಡಿದೆ. ಹೊಸಗನ್ನಡ, ಗದ್ಯ ರೂಪಾಂತರ, ವ್ಯಾಸಂಗ ಟಿಪ್ಪಣಿಗಳು ಹಾಗೂ ಪಾರಿಭಾಷಿಕ ಪದಕೋಶವನ್ನು ಒಳಗೊಂಡಿದೆ. ಎಲ್ಲ ಧರ್ಮದ ಸಾರವೂ ಆಗಿದೆ. ಮಾನವನ ಪಾಪ-ಪುಣ್ಯ-ಕರ್ಮ ಮಾತ್ರವಲ್ಲ, ಜೀವನದ ರಹಸ್ಯಗಳು, ನಿಯಂತ್ರಣವಿಲ್ಲದ ಪ್ರಭಾವಗಳು ಒಟ್ಟಿನಲ್ಲಿ ಮನುಷ್ಯ ಹೇಗೆ ಬದುಕಬೇಕು, ಸಾರ್ಥಕತೆ ಕಂಡುಕೊಳ್ಳಬೇಕು ಎಂಬುದರ ಸಂಶಯಗಳನ್ನು ನಿವಾರಿಸುತ್ತವೆ. ಹತ್ತನೇ ಶತಮಾನದಲ್ಲಿಯ ಈ ಕೃತಿಯು ಇಂದಿಗೂ ತನ್ನ ಸಾಹಿತ್ಯಕ ಮೌಲ್ಯವನ್ನು ಕಳೆದುಕೊಂಡಿಲ್ಲ. ಇಲ್ಲಿಯ ಕಥೆಗಳ ಸಂದೇಶವು ಹಳತಾಗಿಲ್ಲ. ಎಲ್ಲ ಕಾಲಕ್ಕೂ ಅನ್ವಯವಾಗುವ ತತ್ವಗಳು ಇಲ್ಲಿವೆ.

About the Author

ಆರ್.ಎಲ್. ಅನಂತರಾಮಯ್ಯ

ಆರ್. ಎಲ್. ಅನಂತರಾಮಯ್ಯನವರು ಹಿರಿಯ ಲೇಖಕರು. ಕೃತಿಗಳು: ಸ್ವಾತಂತ್ರ್ಯದ ಹೋರಾಟ, ನಮ್ಮ ಸಂಸತ್ತು , ಕೆಲವು ಲಾವಣಿಗಳು (ಈ ಎಲ್ಲವೂ ಅನುವಾದಿತ ಕೃತಿಗಳು), ಕಬೀರ, ಹುಮಾಯೂನ್ (ಸಂಪಾದನೆ), ವಡ್ಡಾರಾಧನೆಯ ಕಥಾಲೋಕ. ...

READ MORE

Related Books