ಬೆನ್ನು ನೋವಿಗೆ ಯೋಗ ಚಿಕಿತ್ಸೆ

Author : ಎಸ್.ಎನ್. ಓಂಕಾರ್

Pages 136

₹ 120.00




Year of Publication: 2017
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಬೆಂಗಳೂರು
Phone: 08022161900

Synopsys

ಇಂದಿನ ಒತ್ತಡದ ಜೀವನ ಕುಳಿತು ಕೆಲಸ ಮಾಡುವ ವಿಧಾನದಿಂದ ಬೆನ್ನುನೋವು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಇಂತಹ ಬೆನ್ನುನೋವಿನ ಶಮನಕ್ಕಾಗಿ ಯೋಗ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಬೆನ್ನು ನೋವನ್ನು ಹೋಗಲಾಡಿಸಲು ನಾವು ಮಾಡಬೇಕಾದ ಯೋಗಾಸನಗಳು ಯಾವುವು ಎಂಬುದರ ಕುರಿತು ಪ್ರಸ್ತುತ ಕೃತಿಯು ಮಾಹಿತಿ ನೀಡುತ್ತದೆ.

About the Author

ಎಸ್.ಎನ್. ಓಂಕಾರ್

ವೃತ್ತಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (Indian Institute of Science) ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯ ಸಂಶೋಧನಾ ವಿಜ್ಞಾನಿಯಾಗಿರುವ ಡಾ.ಎಸ್.ಎನ್. ಓಂಕಾರ್ ಅವರು ಬಿ.ಕೆ.ಎಸ್. ಅಯ್ಯಂಗಾರ್ ಅವರ ಆಪ್ತ ಶಿಷ್ಯರುಗಳಲ್ಲಿ ಒಬ್ಬರು. ಕಳೆದ ಮೂರು ದಶಕಗಳಿಂದ ನಿರಂತರವಾಗಿ ಯೋಗ ವಿಜ್ಞಾನವನ್ನು ಅಭ್ಯಾಸ, ಅಧ್ಯಯನ ಮತ್ತು ಅಧ್ಯಾಪನವನ್ನು ಮಾಡಿ, ಯೋಗ ಚಿಕಿತ್ಸೆ ಮತ್ತು ಸಂಶೋಧನೆಗಳನ್ನು ನಡೆಸುತ್ತಿರುವ ಇವರು ಯೋಗ ಶಿಕ್ಷಣವನ್ನು ಕ್ರೀಡಾ ಕ್ಷೇತ್ರದಲ್ಲಿ ಪರಿಚಯಿಸಿದವರಲ್ಲೇ ಮೊದಲಿಗರಾಗಿದ್ಧಾರೆ.  ...

READ MORE

Related Books