ಭಾರತ ರೋಡ್ ಅಟ್ಲಾಸ್

Author : ವಿವಿಧ ಅನುವಾದಕರು

Pages 76

₹ 75.00




Year of Publication: 2015
Published by: ವಾಸನ್ ಪಬ್ಲಿಕೇಷನ್ಸ್
Address: ಸಂಪಾದಕ ಮಂಡಳಿ, # 25, ವಾಸನ್ ಟವರ್‍ಸ್, ಟಿಸಿಎಂ ರಾಯನ್ ರಸ್ತೆ, ಗುಡ್ ಶೆಡ್ ರಸ್ತೆ, ಸುಭಾಶನಗರ, ಕಾಟನ್ ಪೇಟೆ, ಬೆಂಗಳೂರು

Synopsys

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಾಸನ್ ಪಬ್ಲಿಕೇಷನ್ಸ್ ದವರು ಭಾರತ ರೋಡ್ ಅಟ್ಲಾಸ್ ಶೀರ್ಷಿಕೆಯಡಿ ಪ್ರಕಟಿಸಿದ ಕೃತಿ ಇದು. ಅಟ್ಲಾಸ್ ಎಂಬುದು ಇಡೀ ವಿಶ್ವದ ಒಂದು ಗೋಳ. ಈ ಗೋಳವನ್ನು ಬಳಸಿ, ಹವಾಮಾನ, ರಸ್ತೆ, ನದಿ, ಸಮುದ್ರ, ರೈಲು ಸಂಪರ್ಕ, ದೇವಾಲಯಗಳು, ಸ್ಮಾರಕಗಳು ಹೀಗೆ ನಮಗೆ ಬೇಕಿದ್ದ ಯಾವುದೇ ರೀತಿಯ ಸೌಕರ್ಯ-ಸೌಲಭ್ಯಗಳನ್ನು ಗುರುತಿಸಲು, ವೀಕ್ಷಿಸಲು, ಪರಿಶೀಲಿಸಲು, ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಇರುವ ಸಂಕ್ಷಿಪ್ತ ಗೋಳವಿದು. ಮಕ್ಕಳಿಗೂ ಹಾಗೂ ದೊಡ್ಳಡವರಿಗೂ ವಿಶ್ವ ಜ್ಞಾನ ಹೆಚ್ಚಲು ಈ ಅಟ್ಲಾಸ್ ಸಹಕಾರಿ.

About the Author

ವಿವಿಧ ಅನುವಾದಕರು

ವಿವಿಧ ಅನುವಾದಕರು ...

READ MORE

Related Books