ಗೆಟ್ ಫಿಟ್ ವಿತ್ ವನಿತಾ

Author : ವನಿತಾ ಅಶೋಕ

Pages 160

₹ 150.00




Year of Publication: 2014
Published by: ಸಾವಣ್ಣ ಎಂಟರ್‌ಪ್ರೈಸಸ್
Address: ಗಾಂಧಿಬಜಾರ್‌, ಬಸವನಗುಡಿ, ಬೆಂಗಳೂರು

Synopsys

ಫಿಟ್‌ (ಸದೃಢತೆ)( ಇರುವುದು ಹೇಗೆ? ಫಿಟ್‌ ಆಗಿ ಇರಲು ಅನುಸರಿಸಬೇಕಾದ ಕ್ರಮಗಳೇನು? ಆಹಾರ ಪದ್ಧತಿ ಏನು? ನಾವು ಯಾವ ವ್ಯಾಯಮ ಮಾಡಬೇಕು. ಹೀಗೆ ಫಿಟ್ ಆಗಿ ಇರಲು ಅನುಸರಿಸಬೇಕಾದ  ನಿಯಮಗಳ ಕುರಿತು ಸಮಗ್ರ ಮಾಹಿತಿ ನೀಡುವ ಕೃತಿ ಇದಾಗಿದೆ.

About the Author

ವನಿತಾ ಅಶೋಕ

ಸಮಾಜೋ-ಪರಿಸರ ಕಾರ್ಯಕರ್ತೆ, ದೇಹದಾರ್ಢ್ಯ ತರಬೇತಿ ಪರಿಣಿತೆ ವನಿತಾ ಅಶೋಕ ಅವರು `ಫಿವರ್-104’ ರಲ್ಲಿ ದೇಹದಾರ್ಢ್ಯ ಕುರಿತು ಪ್ರದರ್ಶನ ನೀಡುತ್ತಾರೆ. ಉದಯವಾಣಿ ಪತ್ರಿಕೆಯಲ್ಲಿ ಅಂಕಣಗಾರ್ತಿಯಾಗಿದ್ದು, ಬಿಎನ್ ಚಾನೆಲ್ ನಲ್ಲಿ ‘ ವೀಕೆಂಡ್ ವಿತ್ ವನಿತಾ’ ಕಾರ್ಯಕ್ರಮ ನಡೆಸಿ ಕೊಡುತ್ತಾರೆ. ತ್ಯಾಜ್ಯವಸ್ತುಗಳಿಂದ ಅವರು ಕರಕುಶಲ ವಸ್ತುಗಳನ್ನು ಸಿದ್ಧಪಡಿಸುವ  ಕಲೆಗಾರ್ತಿಯೂ ಆಗಿದ್ದಾರೆ. ದೇಹದಾರ್ಢ್ಯ ಕುರಿತಂತೆ ‘ಯು ಹ್ಯಾವ್ ಯ್ಯಾನ್ ಎಕ್ಸ್ಕೂಜ್‌, ಐ ಯ್ಯಾವ್ ಯ್ಯಾನ್ ಎಕ್ಸ್ಕ್ಯೂಜ್’ ಕೃತಿ ದ್ವಿಭಾಷೆಯಲ್ಲಿ ಪ್ರಕಟಗೊಂಡಿದೆ. ಮಹಿಳಾ ವಲಯದ ಅವರ ಸೇವೆಗೆ ‘ಮಹಿಳಾ ರತ್ನ’ ಹಾಗೂ ಲೀಡಿಂಗ್ ಐಕಾನಿಕ್ ವುಮೆನ್ ಇನ್ ಹೋಲಿಸ್ಟಿಕ್ ಹೆಲ್ತ್’ ಪ್ರಶಸ್ತಿಗಳು ಸಂದಿವೆ. ‘ಭೂಮಿ ಗ್ರಹದ ...

READ MORE

Related Books