ಜನಪ್ರಿಯ ಕನ್ನಡ ಕಾಪಿ ಪುಸ್ತಕ-ಭಾಗ-3

Author : ವಿವಿಧ ಲೇಖಕರು

Pages 40

₹ 41.00




Year of Publication: 2018
Published by: ಜನಪದ ಪ್ರಕಾಶನ
Address: ಬೆಂಗಳೂರು-22

Synopsys

ಜನಪ್ರಿಯ ಕನ್ನಡ ಕಾಪಿ ಪುಸ್ತಕ ಭಾಗ-3- ಕನ್ನಡವನ್ನು ಜನಪ್ರಿಯಗೊಳಿಸಲು ಜನಪದ ಪ್ರಕಾಶನ ಮಾಡಿರುವ ಪ್ರಯತ್ನಗಳ ಭಾಗವಾಗಿ ಈ ಕೃತಿ ಪ್ರಕಟಗೊಂಡಿದೆ. ಕನ್ನಡ ಕಲಿಕೆಗೆ ಇಲ್ಲಿ ಸುಲಭ, ಸರಳ ಮಾರ್ಗಗಳನ್ನು ತಿಳಿಸಲಾಗಿದೆ. ಕನ್ನಡ ಬಾರದವರಿಗೂ ಕನ್ನಡ ಕಲಿಕೆಯಲ್ಲಿ ಸರಳವಾಗಿಸುವ ಎಲ್ಲ ಪ್ರಯತ್ನವನ್ನೂ ಮಾಡಲಾಗಿದೆ. ಅಪರಿಚಿತ ಒಂದು ಭಾಷೆಯ ಕಲಿಕೆಗೆ ಸರಳ ಮಾರ್ಗವಾಗಿ ಈ ಪುಸ್ತಕ ಒಂದು ಮಾದರಿಯಾಗಿದೆ.

About the Author

ವಿವಿಧ ಲೇಖಕರು

. ...

READ MORE

Related Books