ಜಗವು ನಿನ್ನೊಳಗೆ

Author : ಸದಾಶಿವಯೋಗಿ

Pages 103

₹ 75.00




Year of Publication: 2010
Published by: ಸದಾಶಿವಯೋಗ ಪ್ರತಿಷ್ಠಾನ, ಭಾರತ
Address: ಬೆಂಗಳೂರು

Synopsys

ಧ್ಯಾನ, ಯೋಗ ಪ್ರಾಣಾಯಾಮದ ಕುರಿತಂತೆ ಆಧ್ಯಾತ್ಮಿಕ ವಿಚಾರಗಳನ್ನು ವಿವರಿಸುವ ಕೃತಿ ಇದಾಗಿದೆ. ಸದಾಶಿವಯೋಗಿಗಳು ಈ ಕೃತಿಯನ್ನು ರಚಿಸಿದ್ದಾರೆ.

About the Author

ಸದಾಶಿವಯೋಗಿ

.ಸದಾಶಿವಯೋಗಿ ಅವರು ಯೋಗಿಯ ವೇಷದಲ್ಲಿರುವ ವಿಚಾರವಾದಿಗಳು. ವೈಜ್ಞಾನಿಕ ಸಮಾಜ ನಿರ್ಮಾಣದ ಆಶಯ ಹೊಂದಿದ್ದವರು. ಇವರ ಪೂರ್ವಾಶ್ರಮದ ಹೊಸರು- ತಿಪಟೂರಿನ ಸದಾಶಿವಯ್ಯ. ಹಂಪಿಯ ವಿರೂಪಾಕ್ಷ ದೇವರ ಗುಡಿಯ ಎಡ ಮಗ್ಗಲಿಗೆ ಹೊಳೆಯ ದಂಡೆಯ ಮೇಲೆ ಶಿವಾನಂದಾಶ್ರಮವಿದೆ. ಈ ಆಶ್ರಮದ ಸ್ಥಾಪಕರು.   ಶೈವತತ್ವ, ನಾ ಕಂಡ ರಾಮಾಯಣ, ಭಾರತೀಯರಿಗೆ ಭಗವಂತರೆಷ್ಟು? ಯೋಚಿಸಿ ನೋಡಿ ಇತ್ಯಾದಿ ಕೃತಿಗಳ ಮೂಲಕ ಮೌಢ್ಯವನ್ನು ವಿರೋಧಿಸಿದ್ದು, ಅವರ ಕೃತಿಗಳು ವೈಜ್ಞಾನಿಕತೆಯ ಜ್ಯೋತಿ ಬೆಳಗುತ್ತವೆ.  ...

READ MORE

Related Books