ಯೋಗ ದಿನಚರಿ

Author : ಎಸ್.ಎನ್. ಓಂಕಾರ್

Pages 132

₹ 90.00




Year of Publication: 2016
Published by: ವಸಂತ ಪ್ರಕಾಶನ
Address: ನಂ 360, 10ನೇ ಬಿ- ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-11

Synopsys

ಲೇಖಕ ಹಾಗೂ ಯೋಗ ಪಟು ಎಸ್.ಎನ್. ಓಂಕಾರ ಅವರ ಕೃತಿ- ಯೋಗ ದಿನಚರಿ. ಯೋಗವನ್ನು ಕ್ರಮಬದ್ಧವಾಗಿ, ಶಿಸ್ತುಬದ್ಧ ನಿಯಮಗಳಿಗೆ ಒಳಪಡಿಸಿ ಮಾಡಬೇಕು. ತಪ್ಪಿದರೆ, ಯೋಗವೆನಿಸದು. ಅದು ದೈಹಿಕ ದಂಡನೆಯೂ ಆಗುತ್ತದೆ. ಏಕೆಂದರೆ, ಯೋಗವು ಉಸಿರಾಟದ ಮೇಲಿನ ನಿಯಂತ್ರಣ ಅಥವಾ ಉಸಿರ ಸೇವನೆಯ ವೈಜ್ಞಾನಿಕ ತರಬೇತಿಯೂ ಆಗಿದೆ. ಈ ಬಗ್ಗೆ ಮಾಹಿತಿ ಒಳಗೊಂಡ ಕೃತಿ ಇದು. ಡಾ. ವಸುಂಧರಾ ಭೂಪತಿ ಸಂಪಾದಿಸಿದ್ದಾರೆ. ಲೇಖಕರೇ ಹೇಳಿರುವಂತೆ-ಈ ಕೃತಿಯು ಅನುದಿನದ ಆಸನಗಳ ಚಿಂತನೆಯೇ ಆಗಿದೆ.

About the Author

ಎಸ್.ಎನ್. ಓಂಕಾರ್

ವೃತ್ತಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (Indian Institute of Science) ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯ ಸಂಶೋಧನಾ ವಿಜ್ಞಾನಿಯಾಗಿರುವ ಡಾ.ಎಸ್.ಎನ್. ಓಂಕಾರ್ ಅವರು ಬಿ.ಕೆ.ಎಸ್. ಅಯ್ಯಂಗಾರ್ ಅವರ ಆಪ್ತ ಶಿಷ್ಯರುಗಳಲ್ಲಿ ಒಬ್ಬರು. ಕಳೆದ ಮೂರು ದಶಕಗಳಿಂದ ನಿರಂತರವಾಗಿ ಯೋಗ ವಿಜ್ಞಾನವನ್ನು ಅಭ್ಯಾಸ, ಅಧ್ಯಯನ ಮತ್ತು ಅಧ್ಯಾಪನವನ್ನು ಮಾಡಿ, ಯೋಗ ಚಿಕಿತ್ಸೆ ಮತ್ತು ಸಂಶೋಧನೆಗಳನ್ನು ನಡೆಸುತ್ತಿರುವ ಇವರು ಯೋಗ ಶಿಕ್ಷಣವನ್ನು ಕ್ರೀಡಾ ಕ್ಷೇತ್ರದಲ್ಲಿ ಪರಿಚಯಿಸಿದವರಲ್ಲೇ ಮೊದಲಿಗರಾಗಿದ್ಧಾರೆ.  ...

READ MORE

Related Books