ಜೆರೊನಿಮೊ : ಆದಿವಾಸಿಯ ಆತ್ಮಕಥನ

Author : ಎನ್.ಎ.ಎಂ. ಇಸ್ಮಾಯಿಲ್

Pages 120

₹ 75.00
Year of Publication: 2013
Published by: ಅಭಿನವ
Address: ಮುಖ್ಯರಸ್ತೆ, ಮಾರೇನಹಳ್ಳಿ, 17/18-2, 1ನೇ ವಿಜಯನಗರ, ಬೆಂಗಳೂರು -560040
Phone: 9448804905

Synopsys

ಎಸ್.ಎಂ. ಬ್ಯಾರೆಟ್ ಅವರು ಸಂಪಾದಿಸಿರುವ ’ಜೆರೊನಿಮೋಸ್ ಸ್ಟೋರಿ ಆಫ್ ಹಿಸ್ ಲೈಫ್’ ಕೃತಿಯಲ್ಲಿರುವ 23 ಅಧ್ಯಾಯಗಳಲ್ಲಿ 19 ಅಧ್ಯಾಯಗಳನ್ನು ಎನ್.ಎ ಮೊಹಮದ್ ಇಸ್ಮಾಯಿಲ್ ಅನುವಾದಿಸಿದ್ಧಾರೆ.

ಜಗತ್ತಿನ ಎಲ್ಲೆಡೆಯ ಆದಿವಾಸಿಗಳ ಜನ್ಮಭೂಮಿಗಳ ಮೇಲೆ ಲಾಭಕೋರ ಉದ್ಯಮಿಗಳು ಕಣ್ಣು ಹಾಯಿಸುತ್ತಿರುವ ಸಂದರ್ಭದಲ್ಲಿ ಅಬಿವೃದ್ದಿಯ ಪರಿಕಲ್ಪನೆಗಳು ಆದಿವಾಸಿಗಳ ಶಾಂತ ಬದುಕನ್ನು ಕದಡಿದವು. ಅಮೆರಿಕದ ಇಂಡಿಯನ್ನರನ್ನು ಕೇವಲ ರಿಸರ್ವ್‌ಗಳಲ್ಲಿ ಮಾತ್ರ ನೋಡಲು ಸಾಧ್ಯವಾಗುವಂಥ ಸ್ಥಿತಿಗೆ ಕಾರಣವಾದದ್ದು ನಾಗರೀಕತೆ ಮತ್ತು ಅಭಿವೃದ್ದಿ. ಅಸಾಮಾನ್ಯ ನಾಯಕ ಜೆರೊನಿಮೊನ ಆತ್ಮಕತೆ ಇದಕ್ಕೆ ಪ್ರಸ್ತುತವಾಗಿದೆ.

About the Author

ಎನ್.ಎ.ಎಂ. ಇಸ್ಮಾಯಿಲ್

ಹಿರಿಯ ಪತ್ರಕರ್ತ ಎನ್‌ಎಎಂ ಇಸ್ಮಾಯಿಲ್ ಅವರು ಉದಯವಾಣಿ, ಪ್ರಜಾವಾಣಿ ಪತ್ರಿಕೆಗಳಲ್ಲಿ ಉಪಸಂಪಾದಕ, ಸಹಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಸದ್ಯ ಕಲರ್‍ಸ್‌ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಂತ್ರಜ್ಞಾನ ಮತ್ತು ಯಕ್ಷಗಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆಸಕ್ತರಾಗಿದ್ದಾರೆ. ...

READ MORE

Related Books