ಹಿಮಾಲಯ ಗುರುವಿನ ಗರಡಿಯಲ್ಲಿ

Author : ನಯನಾ ಕಾಶ್ಯಪ್

Pages 396

₹ 288.00
Year of Publication: 2015
Published by: ಮೆಜೆಂತಾ ಪ್ರೆಸ್
Address: ಕಾವೇರಿ ಟವರ್ಸ್‌, ಕಾಲೇಜು ರಸ್ತೆ ಮಡಿಕೇರಿ - 571201

Synopsys

ಶ್ರೀ ಎಂ ಎಂಬ ಯೋಗಿಯ ಆತ್ಮಕಥೆ ಇದು. ಇದನ್ನು ನಯನಾ ಕಶ್ಯಪ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಿಮಾಲಯದ ಗುರುವಿನ ಗರಡಿಯಲ್ಲಿ-ಈ ಕೃತಿಯು ಬಿಡುಗಡೆಯಾದ 24 ತಿಂಗಳಲ್ಲಿ 10ಸಾವಿರ ಪುಸ್ತಕಗಳು ದಾಖಲೆಯ ಮಾರಾಟವಾಗಿದ್ದವು. ಅಸಾಧಾರಣವಾದ ಘಟನೆಗಳು-ಸನ್ನಿವೇಶಗಳು ಆದರೆ ವಾಸ್ತವಾವಾದ ವಿವರಣೆಗಳು ಅಲೌಕಿಕ ಶಕ್ತಿಯೊಂದರ ದರ್ಶನ ಮಾಡಿಸುತ್ತವೆ.

About the Author

ನಯನಾ ಕಾಶ್ಯಪ್
(04 April 1970)

ಕವಯತ್ರಿ, ಅನುವಾದಕಿ ನಯನಾ ಕಶ್ಯಪ್ ಅವರು 1970 ಏಪ್ರಿಲ್ 24 ರಂದು ಜನಿಸಿದರು. ಖ್ಯಾತ ಕಥೆಗಾರ್ತಿ ’ವೈದೇಹಿ’ಯವರ ಮಗಳು ನಯನಾ ಕಶ್ಯಪ್. ’ಮೆಟ್ಟಿಲ ಹಾದಿ’ ಅವರ ಕವನ ಸಂಕಲನ. ಚಿಲಿಯ ಕವಿ ಪಾಬ್ಲೊನರೂಡಾ ಆತ್ಮಕಥೆ “ನೆನಪು ತೆರೆವ ಕವಿಮನ” ಕೃತಿಯನ್ನು ಅನುವಾದಿಸಿದ್ದಾರೆ. “ಗುಲಾಬಿ ಟಾಕೀಸ್” ವೈದೇಹಿಯವರ ಕಥೆಗಳನ್ನು ಅನುವಾದಿಸಿದ್ದಾರೆ. ’ಜಾತ್ರ’ ವೈದೇಹಿಯವರ ಕೃತಿಯನ್ನು, ಸ್ವಾಮಿರಾಮ ಅವರ ಗಾಸ್ಟೆಲ್ ಆಫ್ ವರ್ಕ್ ’ಕಾಯಕ ಸಿದ್ದಾಂತ’ ಅನುವಾದ ಮಾಡಿದ್ಧಾರೆ. ಗೊರೂರು ಸಾಹಿತ್ಯ ಪ್ರಶಸ್ತಿ, ಕೊಡಗಿನ ಗೌರಮ್ಮ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ಧಾರೆ. ...

READ MORE

Related Books