ಶ್ರೀ ಎಂ; ಪಯಣ ನಿರಂತರ

Author : ಅಂಬಿಕಾ ಸುಬ್ರಹ್ಮಣ್ಯ

Pages 208

₹ 360.00
Year of Publication: 2020
Published by: ಮೆಜೆಂತಾ ಪ್ರೆಸ್
Address: ಕಾವೇರಿ ಟವರ್ಸ್‌, ಕಾಲೇಜು ರಸ್ತೆ ಮಡಿಕೇರಿ - 571201

Synopsys

ಶ್ರೀ ಎಂ- ಅವರ ಹಿಮಾಲಯ ಗುರುವಿನ ಗರಡಿಯಲ್ಲಿ ಕೃತಿಯ ಮುಂದುವರಿದ ಭಾಗವೇ ಶ್ರೀ ಎಂ. ಲೇಖಕಿ ಅಂಬಿಕಾ ಸುಬ್ರಹ್ಮಣ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಶ್ರೀ ಎಂ ಅವರು ಅಧ್ಯಾತ್ದಮ ಯೋಗಿ ಅವರ ಬಾಳ ಪಯಣದ ಚಿತ್ರಣಗಳನ್ನುನೀಡುವ ಕೃತಿ.

About the Author

ಅಂಬಿಕಾ ಸುಬ್ರಹ್ಮಣ್ಯ

ಲೇಖಕಿ ಅಂಬಿಕಾ ಸುಬ್ರಹ್ಮಣ್ಯ ಅವರು ಓದಿದ್ದು ಬಿಕಾಂ. ಪ್ರವೃತ್ತಿಯಿಂದ ಸಾಹಿತ್ಯಾಸಕ್ತರು. ಧಾರಾವಾಹಿಗಳಿಗೆ ಸಂಭಾಷಣೆಯನ್ನು ಬರೆಯುತ್ತಿದ್ದು, ಅನೇಕ ಟೆಲಿವಿಷನ್ ನೆಟ್ವರ್ಕ್ ಧಾರಾವಾಹಿಗಳಿಗೆ ಸಂಭಾಷಣೆ ಬರೆದಿದ್ದಾರೆ. ಸಹ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.  ‘ಸ್ವಾತಂತ್ರ್ಯವೀರ ಸಾವರ್ಕರ್’, ‘ಮಾನವತೆಯ ಅಬ್ದುಲ್ ಕಲಾಂ’, ‘ತರುಣ ರಾಮಾಯಣ’, ‘ಭಾರತ ಸೇನೆಯ ಪರಮವೀರರು’ ಇವು ಪ್ರಮುಖ ಕೃತಿಗಳು.  ...

READ MORE

Related Books