ಸ್ವರಾಜ್ – 75

Author : ವಿವಿಧ ಲೇಖಕರು

₹ 200.00




Published by: ಅಯೋಧ್ಯಾ ಬುಕ್ಸ್
Address: 1571, 36ನೇ ಕ್ರಾಸ್, ಡಾ. ಪುನೀತ್ ರಾಜಕುಮಾರ್ ರೋಡ್, ಬನಶಂಕರಿ 2ನೇ ಹಂತ, ಬೆಂಗಳೂರು, ಕರ್ನಾಟಕ 560070
Phone: 096209 16996

Synopsys

ಸ್ವರಾಜ್ – 75 ಸ್ವ ” ತ್ವಕ್ಕಾಗಿ ಸಂಘರ್ಷ ಜೆ ನಂದ ಕುಮಾರ್ ಅವರ ಮೂಲ ಕೃತಿಯಾಗಿದ್ದು, ಸಂತೋಷ್ ಕುಮಾರ್ ಪಿಕೆ , ಅಭಿಷೇಕ್ ಹೆಚ್ ಅವರ ಅನುವಾದಿತ ಕೃತಿಯಾಗಿದೆ. ಮೊಟ್ಟಮೊದಲ ವಿದೇಶಿಗನೊಬ್ಬ ಈ ದೇಶದ ಯಾವುದೋ ಮೂಲೆಯಿಂದ ಆಕ್ರಮಣಕಾರನಾಗಿ ಒಳಗೆ ಕಾಲಿಟ್ಟಾಗ ಆತನ ವಿರುದ್ಧ ಅಲ್ಲಿಯ ಜನರು ತಿರುಗಿಬಿದ್ದು ಹೋರಾಡಿದ ದಿನವೇ ಈ ದೇಶದಲ್ಲಿ ಸ್ವಾತಂತ್ರ ಹೋರಾಟ ಆರಂಭವಾಗಿತ್ತು. ಏಕೆಂದರೆ ಪಾರತಂತ್ರ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇರುವ ನೆಲದಲ್ಲಿ ಸ್ವಾತಂತ್ರ್ಯದ ಹಂಬಲ, ಹೋರಾಟಕ್ಕೂ ಅಷ್ಟೇ ಇತಿಹಾಸವಿದೆ ಎನ್ನುವುದನ್ನು ಮರೆಯಲಾಗದು.

About the Author

ವಿವಿಧ ಲೇಖಕರು

. ...

READ MORE

Related Books