ದಲಿತ ಚಳವಳಿಯ ಇತಿಹಾಸ ಸಂಪುಟ-3

Author : ವಿ. ಮುನಿವೆಂಕಟಪ್ಪ

Pages 440

₹ 550.00
Year of Publication: 2019
Published by: ವಿಚಾರವಾದಿ ಪ್ರಕಾಶನ
Address: # 1240, 3ನೇ ಅಡ್ಡರಸ್ತೆ, ಗಂಗೆ ರಸ್ತೆ, ಕುವೆಂಪು ನಗರ, ಮೈಸೂರು-23
Phone: 9448746650

Synopsys

ಲೇಖಕ, ಚಿಂತಕ ಡಾ. ವಿ. ಮುನಿವೆಂಕಟಪ್ಪ ಅವರು ಬರೆದ ಕೃತಿ-ದಲಿತ ಚಳವಳಿಯ ಇತಿಹಾಸ ಸಂಪುಟ-3. ಬುದ್ಧ-ಬಸವ ಹಾಗೂ ಅಂಬೇಡ್ಕರ್ ಅವರ ವಿಚಾರಗಳ ಬುನಾದಿಯೊಂದಿಗೆ ಆರಂಭವಾದ ದಲಿತ ಚಳವಳಿ ತನ್ನ ಹಾದಿಯನ್ನು ಹತ್ತು ಹಲವು ಏಳು-ಬೀಳುಗಳನ್ನು ಕಂಡಿತು. ಹೋರಾಟದ ಹಾದಿಯಲ್ಲಿ ಇದು ಸರ್ವೇ ಸಾಮಾನ್ಯ. ಇತಿಹಾಸದ ಈ ಹೋರಾಟದ ಸ್ವರೂಪವನ್ನು ಸರಣಿಯಲ್ಲಿ ರಾಜ್ಯದ ವಿವಿಧೆಡೆಯೊಇಂದ ಬಂದ ಲೇಖನಗಳನ್ನು ಸಂಗ್ರಹಿಸುತ್ತಾ ಹೋದ ಪ್ರಯತ್ನದ ಭಾಗವಾಗಿ ಈ ಕೃತಿಯು 3ನೇ ಸಂಪುಟವಾಗಿದೆ. ಒಂದು ಹೋರಾಟ-ಚಳವಳಿಯ ಏಳು-ಬೀಳುಗಳನ್ನು ಯಶಸ್ವಿ-ವೈಫಲ್ಯಗಳನ್ನು ಅಧ್ಯಯನ ಮಾಡಲು ಈ ಕೃತಿ ಅತ್ಯಂತ ಉಪಯುಕ್ತವಾಗಿದೆ.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books