ದೇವಕೀಟದ ರತಿರಹಸ್ಯ

Author : ರೋಹಿತ್ ಚಕ್ರತೀರ್ಥ

Pages 80

₹ 70.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 08022161900

Synopsys

ವಿಜ್ಞಾನ ಸಾಹಿತ್ಯ ಕ್ಷೇತ್ರಗಳಲ್ಲಿ ಮುನ್ನೆಲೆಗೆ ಬಾರದ ಹಲವು ಸಂಗತಿಗಳ ಕುರಿತು ಈ ಕೃತಿ ಚರ್ಚಿಸುತ್ತದೆ. ಅಂಚಿಗೆ ಸರಿದು ಲೆಕ್ಕಕ್ಕೇ ಇಲ್ಲವೆಂಬಂತೆ ಅವಗಣಿಸಿದ ಸಣ್ಣಪುಟ್ಟ ವಿಚಾರಗಳು ಇಲ್ಲಿ ಮಹತ್ವ ಪಡೆದಿವೆ. ಈ ವಿಜ್ಷಾನ ಸಂಶೋಧನೆಗೆ ಪ್ರಯೋಗ ಶಾಲೆಯಲ್ಲಿ ಬಳಕೆಗಾಗಿ ಜೀವತೆತ್ತ ಇಲಿಗಳ ಕುರಿತು, ಜೀವ ವೈವಿಧ್ಯತೆಯಲ್ಲಿಯ ಕೀಟ ರಹಸ್ಯಗಳ ಬಗ್ಗೆ, ಪ್ರಪಂಚ ರೋಬೋ ತಂತ್ರಜ್ಞಾನದ ಕಡೆಗೆ ವಾಲುತ್ತಿರುವ ಪರಿಣಾಮ, ಗಂಗಾ ನದಿ ಸೇರಿದಂತೆ ಇತರೆ ವಿಷಯಗಳನ್ನು ಕುರಿತು ಲೇಖಕರು ಇಲ್ಲಿ ಚರ್ಚಿಸಿದ್ಧಾರೆ.

About the Author

ರೋಹಿತ್ ಚಕ್ರತೀರ್ಥ

ರೋಹಿತ್ ಚಕ್ರತೀರ್ಥ, ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕರಾಗಿ ಕಾಲೇಜುಗಳಲ್ಲಿ ಪಾಠ ಮಾಡಿ, ಈಗ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ.  ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡು, ಹಲವು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಜೊತೆಗೆ ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಇದುವರೆಗೆ 13 ಪುಸ್ತಕಗಳು ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಹವ್ಯಾಸ., ...

READ MORE

Related Books