ಅಸಾಧಾರಣ ಪರಿಶೋಧಕರು

Author : ವಿವಿಧ ಲೇಖಕರು

Pages 93

₹ 252.00




Year of Publication: 2013
Published by: ಸಪ್ನ ಬುಕ್ ಹೌಸ್
Address: ಗಾಂಧಿನಗರ, ಬೆಂಗಳೂರು

Synopsys

ಅನ್ವೇಷಿಸಿ, ಕಲಿ, ಬೆಳೆ ಘೋಷಣೆಯಡಿ ಸಪ್ನ ಬುಕ್ ಹೌಸ್ ದವರು ವಿವಿಧ ಲೇಖಕರ ನೆರವಿನಿಂದ ಸಿದ್ಧಪಡಿಸಿದ ಅಸಾಮಾನ್ಯ ಸಂಗತಿಗಳ, ಛಾಯಾಚಿತ್ರಗಳ, ಕ್ವಿಜ್ ಗಳ ಮಾಹಿತಿಗಳನ್ನು ಒಂದೆಡೆ ಸೇರಿಸಿದ ಕೃತಿಯೇ -ಅಸಾಧಾರಣ ಪರಿಶೋಧಕರು. ವಿನೂತನ ಸಂಗತಿಗಳು, ಛಾಯಾಚಿತ್ರಗಳು, ಕ್ವಿಜ್ ಮಾಹಿತಿಗಳು ಇತ್ಯಾದಿ ಒಳಗೊಂಡ ಈ ಕೃತಿಯು ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳಲು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅತ್ಯಂತ ಉಪಯುಕ್ತವಾಗಿದೆ.

About the Author

ವಿವಿಧ ಲೇಖಕರು

. ...

READ MORE

Related Books