ವಿಜ್ಞಾನ ಮತ್ತು ನಿಸರ್ಗ

Author : ವಿವಿಧ ಲೇಖಕರು

Pages 96

₹ 280.00




Year of Publication: 2013
Published by: ಸಪ್ನ ಬುಕ್ ಹೌಸ್
Address: ಬೆಂಗಳೂರು

Synopsys

‘ವಿಜ್ಞಾನ ಮತ್ತು ನಿಸರ್ಗ’ ಸಪ್ನ ಬುಕ್ ಹೌಸ್ ಹೊರತಂದ ಕೃತಿ. ಈ ಕೃತಿಯಲ್ಲಿ ವಿಜ್ಞಾನ ಮತ್ತು ನಿಸರ್ಗಕ್ಕೆ ಸಂಬಂಧಿಸಿದ ವಿಶೇಷ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ವಿಜ್ಞಾನ-ನಿಸರ್ಗದ ವಿಚಾರಗಳ ಜೊತೆಗೆ ಛಾಯಾಚಿತ್ರಗಳ ಮೂಲಕ ವಿವರಣೆಗಳಿವೆ. ಅಲ್ಲದೇ ವಿಜ್ಞಾನ ಮತ್ತು ನಿಸರ್ಗಕ್ಕೆ ಸಂಬಂಧಿಸಿದ ಕ್ವಿಜ್ ಗಳಿಗೆ ಸಹಕಾರಿಯಾಗುವ ಮಾಹಿತಿಗಳನ್ನೂ ಈ ಕೃತಿ ಒಳಗೊಂಡಿದೆ.

About the Author

ವಿವಿಧ ಲೇಖಕರು

. ...

READ MORE

Related Books