ಪ್ರಾಚೀನ ಭಾರತದ ಮಹರ್ಷಿಗಳು (ಭಾಗ-2)

Author : ಎಸ್. ಹೇಮಲತಾ

Pages 180

₹ 100.00




Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ಪ್ರಾಚೀನ ಭಾರತದ ಮಹರ್ಷಿಗಳು (ಭಾಗ-2) ಈ ಕೃತಿಯು ವಿವಿಧ ಮಹರ್ಷಿಗಳ ಜೀವನ ಚರಿತ್ರೆಯ ಪುಸ್ತಕವಾಗಿದೆ. ಲೇಖಕಿ ಎಸ್.‌ ಹೇಮಲತಾ ಅವರು ರಚಿಸಿದ್ದಾರೆ. ಭಾರತದಲ್ಲೊಂದು ಶ್ರೀಮಂತ ಪರಂಪರೆ, ಐದಾರು ಸಾವಿರ ವರ್ಷಗಳ ನಿರಂತರ ಇತಿಹಾಸ, ಭೂಮಿಯ ಸೌಂದರ್ಯವನ್ನು ಸ್ವಾಸ್ಥ್ಯವನ್ನು ಸಮತೋಲನವನ್ನು ಕಾಪಾಡಬಲ್ಲ ಸಾಂಸ್ಕೃತಿಕ-ಸಾಹಿತ್ಯಿಕ ಸಂಪನ್ಮೂಲ ಇದೆ. ಇವೆಲ್ಲಕ್ಕೂ ಮೂಲಕಾರಣವಾಗಿರುವ ’ಧರ್ಮ’ವಿದೆ. ಈ ನಮ್ಮ ಸಂಸ್ಕೃತಿ-ಧರ್ಮವನ್ನು ನಿರಂತರ ಆಚರಣೆಯಲ್ಲಿ ಉಳಿಸಿ, ಅದನ್ನು ಸಾರ್ವಕಾಲಿಕವಾಗಿಸಿದವರು ಈ ದೇಶದ ಋಷಿ ಪರಂಪರೆ ಅಥವಾ ಮಹರ್ಷಿಗಳು. ಇಂತಹ 30 ಮಹರ್ಷಿಗಳ ಜೀವನ ಪರಿಚಯ ಈ ಪುಸ್ತಕದಲ್ಲಿ ಕಾಣಬಹುದು.

About the Author

ಎಸ್. ಹೇಮಲತಾ
(16 September 1949)

ಕವಯತ್ರಿ ಹೇಮಲತಾ ಎಸ್. ಅವರು ಅಧ್ಯಾಪಕಿಯಾಗಿದ್ದರು. 1949 ರ ಸೆಪ್ಟಂಬರ್‌ 16 ರಂದು ಜನಿಸಿದರು. ತಂದೆ ಶಾಮಣ್ಣ, ತಾಯಿ ನಾಗಮಣಿ. ’ಮೊಗ್ಗು ಹೂವು, ಮಕರಂದ’ ಅವರ ಕವನ ಸಂಕಲನಗಳು  ...

READ MORE

Related Books