ಭೂಮಿಕಾ ಸೀತಾ ಕಥನ

Author : ಎ. ಜ್ಯೋತಿ

Pages 128

₹ 160.00




Year of Publication: 2023
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

‘ಭೂಮಿಕಾ ಸೀತಾ ಕಥನ’ ಆದಿತ್ಯ ಅಯ್ಯಂಗಾರ್ ಅವರ ಮೂಲ ಪೌರಾಣಿಕ ಕೃತಿಯಾಗಿದ್ದು, ಜ್ಯೋತಿ ಎ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯನ್ನು ರಾಮನಿಲ್ಲದಿದ್ದರೆ ಸೀತೆ ಏನಾಗುತ್ತಿದ್ದಳು? ಅವಳ ಬದುಕು ಹೇಗಿರಬಹುದಿತ್ತು? ಎಂಬುದನ್ನು ‌ಕಲ್ಪನೆ ಮಾಡಿಕೊಂಡು ರಚಿಸಲಾಗಿದೆ. ಪೌರಾಣಿಕ ಪಾತ್ರಗಳಿಗೆ ಆಧುನಿಕ ಸ್ತ್ರೀವಾದಿ ಚಿಂತನೆಗಳನ್ನು ಬೆಸೆದಿದ್ದು, ಮಹಿಳೆಯರು ಹೇಗೆ ಎಂತಹ ಸಂದರ್ಭದಲ್ಲೂ ಯಾವುದೇ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲರು ಎಂಬುವುದನ್ನು ತಿಳಿಸುತ್ತದೆ. ಒಟ್ಟಾರೆಯಾಗಿ ಸಮಾಜದಲ್ಲಿ ರೂಢಿಯಲ್ಲಿರುವ ಪುರುಷಪ್ರಾಧಾನ್ಯದ ಸಿದ್ಧ ಮಾದರಿಗಳನ್ನು ಒಡೆದು ಮುನ್ನಡೆಯಬಲ್ಲರು ಎಂಬುದನ್ನು ಈ ಕೃತಿ‌ ಕಟ್ಟಿಕೊಡುತ್ತದೆ.

About the Author

ಎ. ಜ್ಯೋತಿ

ಸಾಮಾಜಿಕ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ  ಸ್ತ್ರೀವಾದಿ ಚಿಂತಕಿ, ಲೇಖಕಿ ಜ್ಯೋತಿ ಅನಂತಸುಬ್ಬರಾವ್ ಅವರು ಭಾರತ ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷೆಯಾಗಿದ್ದಾರೆ. ಕೃತಿಗಳು: ಭಗತ್ ಸಿಂಗ್ (ಇಂಕ್ವಿಲಾಬ್ ಜಿಂದಾಬಾದ್: ಅವರ ಆಯ್ದ ಬರಹ ಹಾಗೂ ಭಾಷಣಗಳ ಕನ್ನಡಾನುವಾದಿತ ಕೃತಿ), ಭಾರತದ ಮಹಿಳಾ ಚಳವಳಿಯ ಸಂಕ್ಷಿಪ್ತ ಚರಿತ್ರೆ.    ...

READ MORE

Related Books