ಪಿವಿಎನ್ ಪರ್ವಕಾಲದ ಪುರುಷೋತ್ತಮ-ಸಂಜಯ್ ಬರೂ ಅವರ ಮೂಲಕ ಕೃತಿಯನ್ನು ಲೇಖಕ ಬಿ.ಎಸ್. ಜಯಪ್ರಕಾಶ ನಾರಾಯಣ ಅವರು ಅನುವಾದಿಸಿದ ಕೃತಿ. ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ವ್ಯಕ್ತಿತ್ವವನ್ನು, ಆಡಳಿತದ ಜಾಣ್ಮೆಯನ್ನು, ಬಹುಭಾಷಾ ಪ್ರತಿಭೆಯನ್ನು ಲೇಖಕರು ಅತ್ಯಂತ ಪ್ರಭಾವಶಾಲಿಯಾಗಿ ಬಿಂಬಿಸಿದ್ದನ್ನು ಅನುವಾದಕರು ಮೂಲಭಾವಕ್ಕೆ ಧಕ್ಕೆಯಾಗದ ಹಾಗೆ ಕನ್ನಡೀಕರಿಸಿದ್ದಾರೆ.
©2025 Book Brahma Private Limited.