ದೀಪಧಾರಿಣಿ

Author : ಬಿ. ಜೆ. ಕುಸುಮ

Pages 60

₹ 40.00
Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022161900

Synopsys

ಫ್ಲಾರೆನ್ಸ್‌ ನೈಟಿಂಗೇಲ್‌ ಅವರ ಬದುಕು-ಸಾಧನೆ ಕುರಿತು ವಿವರಿಸುವ ಕೃತಿ-ದೀಪಧಾರಿಣಿ. ಈ ಕೃತಿಯನ್ನು ಬಿ.ಜಿ. ಕುಸುಮಾ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ಲಾರೆನ್ಸ್ ನೈಟಿಂಗೇಲ್ - "ಲೇಡಿ ವಿತ್ ದಿ ಲ್ಯಾಂಪ್" ಎಂದೇ ಪ್ರಖ್ಯಾತರಾಗಿದ್ದ ಈ ಮಹಿಳೆಉ.ಜನನ ಇಟಲಿಯಲ್ಲಿ 1820 ರ ಮೇ 12 ರಂದು.ಶ್ರೀಮಂತ ಕುಟುಂಬದಲ್ಲಿ ಆಯಿತು. ತಮ್ಮ 17ನೇ ವಯಸ್ಸಿನಲ್ಲೇ ನರ್ಸಿಂಗ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಮಾನವೀಯ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಮಹಿಳೆ ಈಕೆ. 

About the Author

ಬಿ. ಜೆ. ಕುಸುಮ
(17 February 1933)

ಲೇಖಕಿ ಕುಸುಮ ಬಿ. ಜೆ. ಗೃಹವಿಜ್ಞಾನದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ತಂದೆ ಬಿ.ಎಸ್. ಗೋಪಾಲರಾವ್, ತಾಯಿ ವೇದಾವತಿಬಾಯಿ. ’ವಿಜ್ಞಾನ ವಿಹಾರ, ತಮಾಷೆ ತಲೆ’ ಅವರ ಪ್ರಮುಖ ಕೃತಿಗಳು. ಬೋಧನೆಯಲ್ಲಿ ಹೊಸ ಅವಿಷ್ಕಾರಗಳಿಗಾಗಿ ಎನ್.ಸಿ.ಇ.ಆರ್.ಟಿ. ಪ್ರಶಸ್ತಿ, ಶಾಶ್ವತಿಯಿಂದ ಗಾರ್ಗಿ ಪ್ರಶಸ್ತಿ, ಜ್ಯೋತಿ ಪ್ರಶಸ್ತಿ (ಶಿಕ್ಷಣದ ಮೂಲಕ ಸಮಾಜ ಸೇವೆಗಾಗಿ) ಮುಂತಾದ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ...

READ MORE

Related Books