ರೋಮಿಲಾ ಥಾಪರ್ ಅವರು ಮೂಲ ಆಂಗ್ಲ ಭಾಷೆಯಲ್ಲಿ ಬರೆದ ಕೃತಿಯನ್ನು ಲೇಕಕರಾದ ಮಾಧವಿ, ಭಾರತೀ ದೇವಿ, ಟಿ.ಎಸ್. ವೇಣುಗೋಪಾಲ ಹಾಗೂ ಶೈಲಜ ಅವರು ಸಂಯುಕ್ತವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಲೋಕದ ಹಿತವನ್ನು ಕೇಂದ್ರೀಕರಿಸಿ ಚಿಂತನೆ ನಡೆಸಿದ ಮಾನವೀಯತೆ ಅಂಶವುಳ್ಳ ಚಿಂತಕರ ಹಾಗೂ ಸಾಧಕರನ್ನು ಅವರ ವಿಚಾರಗಳ-ನಡೆಯ ಮೂಲಕ ಪರಿಚಯಿಸುವ ಕೃತಿ ಇದು.
©2023 Book Brahma Private Limited.