‘ನನ್ನ ಏಳ್ಗೆಗೆ ನಾನೇ ಏಣಿ’ ತೆಲುಗಿನ ಲೇಖಕ ಡಾ. ಯಂಡಮೂರಿ ವೀರೇಂದ್ರನಾಥ್ ಅವರು ಡಾ. ಚಿರಂಜೀವಿ ಅವರ ಕುರಿತು ಬರೆದ ಜೀವನ ಚಿತ್ರ ಕೃತಿಯನ್ನು ಯತಿರಾಜ್ ವೀರಾಂಬುಧಿ ಅವರು ಕನ್ನಡೀಕರಿಸಿದ್ದಾರೆ. ಇಲ್ಲಿಯ ಪ್ರತೀ ಕತೆಯೂ ನಿಮ್ಮೊಳಗಿನ ಸ್ಫೂರ್ತಿಯ ಚಿಲುಮೆಗಳಾಗುತ್ತವೆ. ಬದುಕಿಗೆ ಭರವಸೆಗಳನ್ನು ತುಂಬುತ್ತವೆ. ಸ್ಪೂರ್ತಿದಾಯಕ ಕತೆಗಳೊಂದಿಗೆ ಪ್ರೇರಣೆಯನ್ನು ನೀಡುತ್ತವೆ ಎಂದು ಲೇಖಕ ಯಂಡಮೂರಿ ಅವರು ಅಭಿಪ್ರಾಯಪಡುವ ಮೂಲಕ ಕೃತಿಯ ಮಹತ್ವವನ್ನು ತಿಳಿಸುತ್ತಾರೆ. .
©2021 Bookbrahma.com, All Rights Reserved