ಮರಳುಗಾಡಿನ ಕುಸುಮ

Author : ಭಾರತಿ ಮೋಹನ ಕೋಟಿ

Pages 148

₹ 50.00




Year of Publication: 2002
Published by: ಶಿಲ್ಪಾ ಪ್ರಕಾಶನ
Address: ಸಿದ್ಧಲಿಂಗನಗರ, ಗದಗ - 582 103

Synopsys

‘ಮರಳುಗಾಡಿನ ಕುಸುಮ’ ಭಾರತಿ ಮೋಹನಕ ಕೋಟಿ ಅವರ ಅನುವಾದಿತ ಆತ್ಮವೃತ್ತಾಂತಗಳಾಗಿವೆ . ಘೋರ ಮಾರಕ ರೋಗಗಳು ಸಿಡಿಲಿನಂತೆ ಬಂದೆರಗಿದರ ಧೃತಿಗೆಡದೆ ಎದೆಯನ್ನು ಕಲ್ಲಾಗಿಸಿ ಎದುರಿಸಿದ್ದಲ್ಲದೆ ಸಾವಿನಲ್ಲಿಯೂ ಕೆಲವರು ಮನುಕುಲದ ಏಳೆಯನ್ನೇ ಚಿಂತಿಸಿ ಸಾಧಿಸಿದ ಅಸಾಮಾನ್ಯ ಮಹಿಳೆಯರ ಜೀವನ ವೃತ್ತಾಂತಗಳ ಬಗ್ಗೆ ಈ ಕೃತಿಯಲ್ಲಿ ತಿಳಿಸಿದ್ದಾರೆ.

About the Author

ಭಾರತಿ ಮೋಹನ ಕೋಟಿ
(23 February 1959)

ಅನುವಾದಕಿ, ಬರಹಗಾರ್ತಿ ಭಾರತಿ ಮೋಹನ ಕೋಟಿ ಅವರು ರಾಜ್ಯಶಾಸ್ತ್ರ ಉಪನ್ಯಾಸಕಿ. ಅವರು 1959 ಫೆಬ್ರವರಿ 23 ರಂದು ರಾಯಚೂರಿನಲ್ಲಿ ಜನಿಸಿದರು. ಬೊಗಸೆಯೊಳಗಿನ ಸಂಜೆ - ಕಾವ್ಯ, ಮರಳುಗಾಡಿನ ಕುಸುಮ (ಅನುವಾದ), ನೇತಾರರ ನೇಕಾರ ಕೃತಿಗಳನ್ನು ಪ್ರಕಟಿಸಿದ್ದಾರೆ. “ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ, ವಿಶ್ವೇಶ್ವರಯ್ಯ ಮೂಂತಾದ ಪ್ರಶಸ್ತಿಗಳು ಅವರಿಗೆ ಲಭಿಸಿವೆ.  ...

READ MORE

Reviews

ಹೊಸತು- ಜುಲೈ -2003

ಘೋರ ಮಾರಕ ರೋಗಗಳು ಸಿಡಿಲಿನಂತೆ ಬಂದೆರಗಿದರ ಧೃತಿಗೆಡದೆ ಎದೆಯನ್ನು ಕಲ್ಲಾಗಿಸಿ ಎದುರಿಸಿದ್ದಲ್ಲದೆ ಸಾವಿನಲ್ಲಿಯೂ ಕೆಲವರು ಮನುಕುಲದ ಏಳೆಯನ್ನೇ ಚಿಂತಿಸಿ ಸಾಧಿಸಿದ ಅಸಾಮಾನ್ಯ ಮಹಿಳೆಯರ ಜೀವನ ವೃತ್ತಾಂತಗಳ ಅನುವಾದಗಳು, ಅಂತಃಕರಣವನ್ನು ಬಹುವಾಗಿ ಕಲಕುವ ಇವರ ಜೀವನದ ಕಹಿ ಘಟನೆಗಳಿಗಾಗಿಯೇ ಮರುಭೂಮಿ ಬಿರಿದು ಕಣ್ಣೀರರೆದು ಓಯಸಿಸ್ ಎನ್ನಿಸಿತೇನೋ! ಬದುಕಿನ ಚಿಕ್ಕಪುಟ್ಟ ತೊಂದರೆಗಳಿಗೂ ಹುಯಿಲೆಬ್ಬಿಸುವ ನಾವು ಇವರ ಬಾಳನ್ನೊಮ್ಮೆ ಕಣ್ಣೆರೆದು ನೋಡಬೇಕು.

 

Related Books