ಸಮಗ್ರ ಗೀತೆಗಳು

Author : ಕೆ.ಗೋಪಾಲಕೃಷ್ಣರಾವ್

Pages 123

₹ 160.00




Year of Publication: 2011
Published by: ಸುಂದರ ಸಾಹಿತ್ಯ
Address: ಕಲಾಮಂದಿರ, 5ನೇ ತಿರುವು, ಅ.ನ.ಸು ರಸ್ತೆ, ಹನುಮಂತನಗರ, ಬೆಂಗಳೂರು- 560 019
Phone: 9243125699

Synopsys

ಕೆ. ಗೋಪಾಲಕೃಷ್ಣರಾವ್ ಅವರ ಸಮಗ್ರ ಗೀತೆಗಳು ವರ್ಷಗಳ ಕಾಲ ಅವರು ಬರೆದ ಗೀತೆಗಳ ಸಂಗ್ರಹವಾಗಿದೆ. ಎಚ್.ಎಸ್. ವೆಂಕಟೇಶಮೂರ್ತಿ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಪ್ರಸ್ತುತ ಕೃತಿಯನ್ನು ಕೆ. ಗೋಪಾಲಕೃಷ್ಣರಾವ್ ಅವರ ಕಿರಿಯ ಮಗಳು ಜಾನಕಿ ಶ್ರೀನಿವಾಸ್ ಅವರು ಸಂಪಾದಿಸಿದ್ದಾರೆ. 

About the Author

ಕೆ.ಗೋಪಾಲಕೃಷ್ಣರಾವ್

1906ರಲ್ಲಿ ಹುಟ್ಟಿ,1967ರಲ್ಲಿ ನಮ್ಮನ್ನಗಲಿದ ಗೋಕೃ ಎಂಬ ಸಂಕ್ಷಿಪ್ತ ನಾಮದಿಂದ ಖ್ಯಾತರಾಗಿದ್ದ ಕೊಡಿಗೇನಹಳ್ಳಿ ಗೋಪಾಲಕೃಷ್ಣರಾವ್,ನವೋದಯ ಸಾಹಿತ್ಯ ಸಂದರ್ಭದಲ್ಲಿ ಸಣ್ಣ ಕಥೆ, ಪ್ರಬಂಧ, ಕವಿತೆ, ನಾಟಕ ಹೀಗೆ ನಾನು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವರಾದರೂ, ಕನ್ನಡ ಸಾಹಿತ್ಯ ಲೋಕ ಅವರನ್ನು ಉತ್ತಮ ಕಥೆಗಾರರೆಂದೇ ಗುರುತಿಸಿ ಗೌರವಿಸಿದೆ. ಮಾಸ್ತಿಯವರ 'ಜೀವನ' ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ದಕ್ಷತೆ ಪ್ರದರ್ಶಿಸಿ, ನಾಡು-ನುಡಿ ಸೇವೆ ಮಾಡಿದರು. ಇವರನ್ನು ಕನ್ನಡದ ಆಸ್ತಿ' ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸ್ವತಃ ಮೆಚ್ಚಿ ಅಭಿನಂದಿಸಿದರು. ಮೈಸೂರು ಮಹಾರಾಜ ಶ್ರೀ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ...

READ MORE

Related Books