ಭವ್ಯಚೇತನ

Author : ಚೇತನ್ ಕುಮಾರ್ ನವಲೆ

Pages 76

₹ 89.00




Year of Publication: 2022
Published by: ನವಲೆ ಪ್ರಕಾಶನ

Synopsys

ನವಣಿ ಸದಾ ಕಿಯಾಶೀಲ ವ್ಯಕ್ತಿ, ಏನಾದರೂ ಸಾಧಿಸಬೇಕೆಂಬ ಇವರ ಮನಸ್ಸಿನ ತುಡಿತ ಈ ಸಂಕಲನಕ್ಕೆ ಸಾಕ್ಷಿ ಭವ್ಯಚೇತನ ಕೃತಿ. ಈ ಸಂಕಲನದಲ್ಲಿ ಇರುವ ಪ್ರತಿಯೊಂದು ಕವಿತೆಯೂ ಭಿನ್ನ ಮಾದರಿಯ ವಿಭಿನ್ನ ರೀತಿಯ ಆಲೋಚನೆಗಳೇ ಆಗಿವೆ ಎಂದು ಆರ್‌.ಡಿ.ಜಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಚೇತನ್ ಕುಮಾರ್ ನವಲೆ

ಚೇತನ್ ಕುಮಾರ್ ನವಲೆ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಒಬ್ಬ ಕನ್ನಡ ಬರಹಗಾರ. ಹುಟ್ಟೂರು ಹೂವಿನ ಹಡಗಲಿ. ವಾಸ ಬೆಂಗಳೂರು. ಜೀವಚೇತನ, ಸಮಾನಾಂತರ ಬ್ರಹ್ಮಾಂಡದಲ್ಲಿ, ಭವ್ಯಚೇತನ, ದಿವ್ಯಚೇತನ, ಗಂಡುಜನ್ಮವೇಕೆ? ಇವರ ಕೃತಿಗಳು. ಜೀವಚೇತನ ಕವನಸಂಕಲನದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಪ್ರಶಸ್ತಿಗಳು: ಕನ್ನಡರತ್ನ ಪ್ರಶಸ್ತಿ ...

READ MORE

Related Books