ಸ್ವಾತಂತ್ರ್ಯದೆಡೆಗೆ ನಿಲ್ಲದ ನಡಿಗೆ

Author : ವಿವಿಧ ಲೇಖಕರು

Pages 111

₹ 30.00




Year of Publication: 2008
Published by: ಕರ್ನಾಟಕ ಜನಪರ ವೇದಿಕೆ
Address: ರಾಜ್ಯ ಸಮಿತಿ, ವಿವೇಕಾನಂದ ರಸ್ತೆ, ಅಶೋಕನಗರ, ಮಂಡ್ಯ

Synopsys

‘ಸ್ವಾತಂತ್ರ್ಯದೆಡೆಗೆ ನಿಲ್ಲದ ನಡಿಗೆ’ ಹಿರಿಯ ಸ್ವಾತಂತ್ರ್ಯಹೋರಾಟಗಾರರೊಂದಿಗೆ ನಡೆಸಿದ ಸಂವಾದವನ್ನು ಕೃತಿ ರೂಪವಾಗಿಸಿದ್ದಾರೆ. ಈ ಕೃತಿಯನ್ನು ಮಂಡ್ಯದ ಕರ್ನಾಟಕ ಜನಪರ ವೇದಿಕೆ ಪ್ರಕಟಿಸಿದೆ. ದೇಶದ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯವನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ ಎಂಬ ಎಚ್ಚರಿಕೆಯ ಹಿನ್ನೆಲೆಯಲ್ಲಿ ನಡೆದ ಸಂವಾದ ಸಾರಾಂಶ ಈ ಕೃತಿ.

About the Author

ವಿವಿಧ ಲೇಖಕರು

. ...

READ MORE

Reviews

ಪುಸ್ತಕ ಪರಿಚಯ: ಹೊಸತು-2009 ಮೇ  

ತ್ಯಾಗ ಬಲಿದಾನಗಳಿಂದ ನಮ್ಮ ಹಿರಿಯರು ಹೋರಾಡಿ ಪಡೆದ ಈ ಸ್ವಾತಂತ್ರ್ಯವನ್ನು ನಾವು ಸಮರ್ಥವಾಗಿ ಬಳಸಿಕೊಂಡಿಲ್ಲ. ನಾವು ಎಲ್ಲಿಯೋ ಹೆಜ್ಜೆತಪ್ಪಿ ನಡೆಯುತ್ತಿದ್ದೇವೆಂಬ ಕಳಕಳಿಯಿಂದ ಕರ್ನಾಟಕ ಜನಪರ ವೇದಿಕೆ 'ಹಳೆಬೇರು ಹೊಸ ಚಿಗುರು' ಎಂಬ ಕಾರ್ಯಕ್ರಮವೊಂದನ್ನು ಯೋಜಿಸಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಸಂವಾದ-ಸಂದರ್ಶನವೇರ್ಪಡಿಸಿತು. ಬನ್ನಿ, ಇಂದಿನ ವ್ಯವಸ್ಥೆಯ ಬಗ್ಗೆ ಅವರ ಅನಿಸಿಕೆಗಳೇನು ? ಅವರು ಕನಸು ಕಂಡ ಭಾರತ ನಿರ್ಮಾಣವಾಗಿದೆಯೇ ? ಚುನಾವಣೆಗಳನ್ನು 'ಮಹಾಸಮರ'ವೆಂದು ಹೇಳಿಕೊಳ್ಳಬೇಕಾದ ಅನಿವಾರ್ಯತೆ ನಮಗೇಕೆ ಬಂತು ? ಹಣ ಬಲ, ತೋಳ್ಬಲ ಇರುವವರು ಚುನಾಯಿತರಾದರೆ ಗತಿ ಏನು ? ಹಿರಿಯರ ಸಂದೇಶಗಳೇನೆಂದು ಈ ಪುಸ್ತಕದಿಂದ ತಿಳಿಯೋಣ.

Related Books