ಯುಗಾಚಾರ್ಯ ಸ್ವಾಮಿ ವಿವೇಕಾನಂದ

Author : ವಿವಿಧ ಲೇಖಕರು

Pages 180

₹ 75.00




Year of Publication: 2002
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019

Synopsys

‘ಯುಗಾಚಾರ್ಯ ಸ್ವಾಮಿ ವಿವೇಕಾನಂದ’ ಭಾಷಣಗಳ ಸಂಕಲನವಿದು.ವಿವಿಧ ಲೇಖಕರು ಸ್ವಾಮಿ ವಿವೇಕನಂದರ ಕುರಿತು ಬರೆದ ಬರಹಗಳಿಂದ ಆಯ್ದು ಪ್ರಕಟಿಸಿದೆ. ಈ ಕೃತಿಯಲ್ಲಿ ಶ್ರೀರಾಮಕೃಷ್ಣ-ವಿವೇಕಾನಂದರು ಸರ್ವಕಾಲವೂ ಪ್ರಜ್ವಲಿಸುವ ವಿಶ್ವಜ್ಯೋತಿಗಳು. ಸ್ವಾಮೀಜಿಯ ಜೀವನವನ್ನು ಸರಳ ರೀತಿಯಲ್ಲಿ ನಿರೂಪಿಸಲಾಗಿದ್ದು ಅದರೊಂದಿಗೆ ಭಾಷಣಗಳಿಂದ ಆಯ್ದ, ಮುಖ್ಯ ಅಂಶಗಳನ್ನು ಮಾತ್ರ ನೀಡಲಾಗಿದೆ. ಹೇರಳವಾದ ಮಾಹಿತಿಯಿಂದ ಭಕ್ತನ ಭಾವದ ಚಿಲುಮೆ ಬತ್ತದಂತೆ ಜೀವನದ ಪ್ರಮುಖ ಘಟನೆಗಳನ್ನು ಮಾತ್ರ ರಂಜನೀಯ ಶೈಲಿಯಲ್ಲಿ ನಿರೂಪಿಸಲಾಗಿದೆ.

About the Author

ವಿವಿಧ ಲೇಖಕರು

. ...

READ MORE

Related Books