ತುಳು ಮಾನ್ಯ

Author : ವಿವಿಧ ಲೇಖಕರು

₹ 810.00
Year of Publication: 2018
Published by: ಶ್ರೀ ವೀರೇಂದ್ರ ಹೆಗ್ಗಡೆ
Address: ಧರ್ಮಾಧಿಕಾರಿ, ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯ, ಧರ್ಮಸ್ಥಳ ಜಿ: ಮಂಗಳೂರು

Synopsys

ಶ್ರೀ ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಮಾಲಿಕೆ : 1 ರಿಂದ 6 ಕೃತಿಗಳನ್ನು ಒಳಗೊಂಡ ವಿಶೇಷ ಸಂಪುಟ-ತುಳು ಮಾನ್ಯ. ಜೈನ ಧರ್ಮ, ತುಳು ಸಂಸ್ಕೃತಿ ಸೇರಿದಂತೆ ಇತರೆ ಸಾಹಿತ್ಯಕ, ಸಾಂಸ್ಕೃತಿಕ ವಿಷಯಗಳನ್ನು ಒಳಗೊಂಡ ಕೃತಿ ಸಂಗ್ರಹಯೋಗ್ಯ ಹಾಗೂ ಅಧ್ಯಯನಯೋಗ್ಯವಾಗಿದೆ. ಮಂಜುಷಾ ಕರಂಡ, ಸಂಸ್ಕೃತಿ ಸಂಶೋಧನೆ, ಮರಳಿ ಪ್ರಕೃತಿಗೆ, ಬೋಧಿಯ ನೆರಳಲ್ಲಿ, ದಿವ್ಯ ಜೀಔನ ಹಾಗೂ ತುಳು ಮಾನ್ಯ ಹೀಗೆ 6 ಸಂಪುಟಗಳನ್ನು ಒಳಗೊಂಡ ಸಂಚಯವಿದು.

About the Author

ವಿವಿಧ ಲೇಖಕರು

. ...

READ MORE

Related Books