‘ನಾಡೋಜ ಡಾ. ಮನು ಬಳಿಗಾರ್ ಅವರ ಸಾಹಿತ್ಯ ಅವಲೋಕನ’ ಲೇಖಕ ಡಾ.ಡಿ.ಕೆ. ಚಿತ್ತಯ್ಯ ಪೂಜಾರ್ ಅವರು ಸಂಪಾದಿಸಿರುವ ಕೃತಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉನ್ನತ ಅಧಿಕಾರಿಯೂ ಆಗಿದ್ದ ಮನು ಬಳಿಗಾರ್ ಅವರ ಸಾಹಿತ್ಯಿಕ ಬದುಕಿನ ಮೇಲೆ ಬೆಳಕು ಚೆಲ್ಲುವ ಕೃತಿ ಇದು. ಮನು ಬಳಿಗಾರ್ ಅವರ ಕುರಿತಾಗಿ ಸಾಹಿತಿ ದಿಗ್ಗಜರು ಬರೆದಿರುವ ವಿಶೇಷ ಅನಿಸಿಕೆಗಳನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ.
©2023 Book Brahma Private Limited.